ಮನೆಯ ಧೂಳು ತುಂಬಾ ಡೇಂಜರ್​: ಸಂಶೋಧನೆಯಲ್ಲಿ ಸ್ಪೋಟಕ ಸತ್ಯ ಬಹಿರಂಗ

ಮನೆಯ ಹಾಸಿಗೆ, ದಿಂಬು, ಬಟ್ಟೆಗಳಲ್ಲಿರುವ ಧೂಳಿನ ಕಣಗಳಿಂದಲೇ ಶೇ.60 ಅಸ್ತಮಾ ಉಂಟಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ನಂತರದಲ್ಲಿ ಜಿರಲೆಗಳಿಂದ ಶೇ.25, ಸಾಕುಪ್ರಾಣಿಗಳ ಕೂದಲು ಮತ್ತು ಮೂತ್ರಗಳಿಂದ ಶೇ.5 ಅಸ್ತಮಾ ಉಂಟಾಗುತ್ತದೆ. ಮನೆ ಹಾಗೂ ವಸ್ತುಗಳನ್ನು ಸ್ವಚ್ಛಗೊಳಿಸುವುದು ಅಸ್ತಮಾ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನೂ ಓದಿ: ಒಟಿಪಿ ಕೊಡದಿದ್ರೂ ಖಾತೆಗೆ ಬೀಳುತ್ತೆ ಕನ್ನ ! ವಾಯುಮಾಲಿನ್ಯವೂ ಪ್ರಮುಖ ಸಮಸ್ಯೆ. ಅದರಲ್ಲಿ, ಪಿಎಂ10, ಪಿಎಂ5 ಧೂಳಿನ ಕಣಗಳಿಗಿಂತಲೂ ಪಿಎಂ2.5 ಕಣಗಳು ಅಪಾಯಕಾರಿ ಎಂದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ. ಈ … Continue reading ಮನೆಯ ಧೂಳು ತುಂಬಾ ಡೇಂಜರ್​: ಸಂಶೋಧನೆಯಲ್ಲಿ ಸ್ಪೋಟಕ ಸತ್ಯ ಬಹಿರಂಗ