ಕಾಲಿವುಡ್​ಗೆ ಹೊಂಬಾಳೆ ಎಂಟ್ರಿ; ಕೀರ್ತಿ ಸುರೇಶ್ ಅಭಿನಯದಲ್ಲಿ ‘ರಘು ತಥಾ’ ನಿರ್ಮಾಣ

ಬೆಂಗಳೂರು: ಯಾವಾಗ ಕೀರ್ತಿ ಸುರೇಶ್​ ಹುಟ್ಟುಹಬ್ಬಕ್ಕೆ ಹೊಂಬಾಳೆ ಫಿಲಂಸ್​ನವರು ಶುಭ ಕೋರಿದರೋ, ಆಗಲೇ ಕೀರ್ತಿ ಅಭಿನಯದಲ್ಲಿ ವಿಜಯ್​ ಕಿರಗಂದೂರು ಹೊಸ ಚಿತ್ರ ನಿರ್ಮಿಸುವ ಸಾಧ್ಯತೆ ಇದೆ ಎಂಬ ಅಂದಾಜಿತ್ತು. ಅದೀಗ ನಿಜವಾಗಿದೆ. ಕೀರ್ತಿ ಅಭಿನಯದಲ್ಲಿ ಹೊಂಬಾಳೆ ಫೀಲಂಸ್​ ಹೊಸದೊಂದು ಚಿತ್ರವನ್ನು ಘೋಷಿಸಿದ್ದು, ಈ ಮೂಲಕ ಮೊದಲ ಬಾರಿಗೆ ತಮಿಳಿನಲ್ಲಿ ಒಂದು ಚಿತ್ರ ನಿರ್ಮಿಸುತ್ತಿದೆ. ಇದನ್ನೂ ಓದಿ: ರವಿವರ್ಮ ಆಕ್ಷನ್​ನಲ್ಲಿ ವಿಜಯಾನಂದ; ವಿಂಗ್ ಕಮಾಂಡರ್ ಅಭಿನಂದನ್ ವೆಬ್​ಸರಣಿಯಲ್ಲಿ ಕನ್ನಡಿಗನ ಕಮಾಲ್ ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಮೊದಲ ತಮಿಳು ಚಿತ್ರದ ಹೆಸರು … Continue reading ಕಾಲಿವುಡ್​ಗೆ ಹೊಂಬಾಳೆ ಎಂಟ್ರಿ; ಕೀರ್ತಿ ಸುರೇಶ್ ಅಭಿನಯದಲ್ಲಿ ‘ರಘು ತಥಾ’ ನಿರ್ಮಾಣ