ಆರ್ಥಿಕ ಸ್ವಾವಲಂಬನೆಯಿಂದ ರಾಮರಾಜ್ಯ ನಿರ್ಮಾಣ : ವಿನ್ಸೆಂಟ್ ಕೊಯೆಲ್ಹೋ

ವಿಜಯವಾಣಿ ಸುದ್ದಿಜಾಲ ಬೈಂದೂರು ಪರಸ್ಪರ ಸಹಕಾರ, ನಂಬಿಕೆ, ವಿಶ್ವಾಸ ಮುಂತಾದ ಅಮೂಲ್ಯವಾದ ತತ್ವಗಳ ಬುನಾದಿ ಆಧಾರದ ಮೇಲೆ ಸಹಕಾರಿ ಸಂಘಗಳು ಅಸ್ತಿತ್ವಕ್ಕೆ ಬಂದಿದ್ದು, ಗ್ರಾಮ, ಗ್ರಾಮಗಳಲ್ಲಿ ಆರ್ಥಿಕ ಸ್ವಾವಲಂಬನೆ ಮೂಲಕ ರಾಮರಾಜ್ಯ ನಿರ್ಮಾಣವಾಗಬೇಕು ಎಂದು ಬೈಂದೂರು ಹೋಲಿಕ್ರಾಸ್ ಚರ್ಚ್ ಧರ್ಮಗುರು ವಿನ್ಸೆಂಟ್ ಕೊಯೆಲ್ಹೋ ಹೇಳಿದರು. ಉಪ್ಪುಂದದಲ್ಲಿ ಶುಕ್ರವಾರ ಹೋಲಿಕ್ರಾಸ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಜಿಲ್ಲಾ ನಿರ್ದೇಶಕ ಮಂಜುನಾಥ್ ಎಸ್.ಕೆ. ಭದ್ರತಾ ಕೊಠಡಿ, ನಿವೃತ್ತ ಕಿರಿಯ ಆಯೋಗ … Continue reading ಆರ್ಥಿಕ ಸ್ವಾವಲಂಬನೆಯಿಂದ ರಾಮರಾಜ್ಯ ನಿರ್ಮಾಣ : ವಿನ್ಸೆಂಟ್ ಕೊಯೆಲ್ಹೋ