ಉಡುಪಿಯಲ್ಲಿ 4 ದಿನ ಕಟ್ಟೆಚ್ಚರ : ಮುಂದುವರಿದ ವರ್ಷಧಾರೆ ; ಶಾಲೆ-ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ವಿಜಯವಾಣಿ ಸುದ್ದಿಜಾಲ ಉಡುಪಿContentsಜಿಲ್ಲಾದ್ಯಂತ ಶಾಲೆಗೆ ರಜೆ33 ಮನೆಗಳಿಗೆ ಹಾನಿಬಂದರುಗಳಿಗೂ ಎಚ್ಚರಿಕೆಮಳೆ ಪ್ರಮಾಣಕಾಸರಗೋಡಿನಲ್ಲೂ ರಜೆ ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರಿದಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ಜುಲೈ 19ರಿಂದ 22ರವರೆಗೆ ಭಾರಿ ಮಳೆಯೊಂದಿಗೆ 35 ಕಿ.ಮೀ.ಯಿಂದ 45 ಕಿ.ಮೀ. ಅಥವಾ 55 ಕಿ.ಮೀ ವೇಗದಲ್ಲಿ ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಬೀಸಲಿದೆ. ಈ ಅವಧಿಯಲ್ಲಿ ಮೀನುಗಾರರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ತೆರಳದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜಿಲ್ಲಾದ್ಯಂತ ಶಾಲೆಗೆ ರಜೆ ಜಿಲ್ಲಾದ್ಯಂತ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆ ರೆಡ್ … Continue reading ಉಡುಪಿಯಲ್ಲಿ 4 ದಿನ ಕಟ್ಟೆಚ್ಚರ : ಮುಂದುವರಿದ ವರ್ಷಧಾರೆ ; ಶಾಲೆ-ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ