ಟ್ರೋಲಿಗರ ಗಮನಸೆಳೆದ ವಧು-ವರನ ಫೋಟೋ: ವೈರಲ್​ ಆಯ್ತು ‘ಸ್ವಲ್ಪ ತಡಿಯಮ್ಮಾ’ ಮೀಮ್ಸ್​..!

ಈ ಚಿತ್ರದಲ್ಲಿರುವ ವರ ಕಂಪ್ಯೂಟರ್ ಮೇಲಿನ ತನ್ನ ವ್ಯಾಮೋಹವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿದ್ದಾನೆ. ಮದುವೆಯ ಉಡುಪಿನಲ್ಲೇ ವಧುವಿನ ಮುಂದೆ ಕುಳಿತಿರುವ ವರ ಕಂಪ್ಯೂಟರ್​ ಬಳಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಟ್ರೋಲಿಗರಿಗೆ ಆಹಾರವಾಗಿದೆ. ಹೀಗಾಗಿ ಜಾಲತಾಣಗಳಲ್ಲಿ ಸಾಕಷ್ಟು ಮೀಮ್ಸ್​ಗಳು ಹರಿದುಬರುತ್ತಿವೆ. ಅಸಲಿಗೆ ಚಿತ್ರದಲ್ಲಿ ಏನಿದೆ?: ವರ ಮದುವೆಯ ಉಡುಪಿನಲ್ಲಿ ಕಂಪ್ಯೂಟರ್​ ಮುಂದೆ ಕುಳಿತಿರುವಾಗ ವಧು, ವರನಿಗಾಗಿ ಕಾಯುತ್ತಾ ಮಧುಚಂದ್ರ ಮಂಚದಲ್ಲಿ ಕಾಯುತ್ತಿರುತ್ತಾಳೆ. ಇದನ್ನೂ ಓದಿರಿ: ಸೇತುವೆಯಿಂದ ನದಿಗೆ ಹಾರಿ ಕೆಎಸ್ಸಾರ್ಟಿಸಿ ಚಾಲಕ ಆತ್ಮಹತ್ಯೆ ಈ ವಿಚಿತ್ರ … Continue reading ಟ್ರೋಲಿಗರ ಗಮನಸೆಳೆದ ವಧು-ವರನ ಫೋಟೋ: ವೈರಲ್​ ಆಯ್ತು ‘ಸ್ವಲ್ಪ ತಡಿಯಮ್ಮಾ’ ಮೀಮ್ಸ್​..!