ಒಲಂಪಿಕ್ಸ್​​​ಗೆ ಸಿದ್ಧವಾಯ್ತು ಹಾಕಿ ಮಹಿಳಾ ತಂಡ; ಕ್ಯಾಪ್ಟನ್​ ಆಗಿ ರಾಣಿ ರಾಂಪಾಲ್

ನವದೆಹಲಿ : ಜುಲೈ 23 ರಿಂದ ಆಗಸ್ಟ್​ 8 ರವರೆಗೆ ಜಪಾನ್​ ದೇಶದ ರಾಜಧಾನಿ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ಸ್​ನಲ್ಲಿ ಪಾಲ್ಗೊಳ್ಳಲು ಭಾರತದ ಮಹಿಳಾ ಹಾಕಿ ತಂಡ ಸಿದ್ಧವಾಗಿದೆ. ಎಂಟು ಜನ ಹೊಸ ಆಟಗಾರರು ಮತ್ತು ಎಂಟು ಜನ ಅನುಭವಿ ಆಟಗಾರರನ್ನು ಒಳಗೊಂಡ 16 ಜನರ ಸಮತೋಲಿತ ತಂಡವನ್ನು ರಚಿಸಲಾಗಿದ್ದು, ಸ್ಟಾರ್​ ಸ್ಟ್ರೈಕರ್​ ರಾಣಿ ರಾಂಪಾಲ್​ ಅವರು ನಾಯಕತ್ವ ವಹಿಸಲಿದ್ದಾರೆ. ಎಂಟು ಮಂದಿ ಅನುಭವಿ ಆಟಗಾರರು ಈ ಮುಂಚೆ 2016ರ ರಿಯೋ ಒಲಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರೆಂದರೆ ಕ್ಯಾಪ್ಟನ್​ … Continue reading ಒಲಂಪಿಕ್ಸ್​​​ಗೆ ಸಿದ್ಧವಾಯ್ತು ಹಾಕಿ ಮಹಿಳಾ ತಂಡ; ಕ್ಯಾಪ್ಟನ್​ ಆಗಿ ರಾಣಿ ರಾಂಪಾಲ್