ಬೆಂಗಳೂರಲ್ಲೇ ಇದ್ದರೂ ಮೂರೂವರೆ ತಿಂಗಳ ಬಳಿಕ ಮಗಳ ನೋಡಿದ ಎಸ್‌ವಿ ಸುನೀಲ್

ಬೆಂಗಳೂರು: ರಾಷ್ಟ್ರೀಯ ಹಾಕಿ ಶಿಬಿರ ನಡೆಯುತ್ತಿದ್ದ ವೇಳೆಯಲ್ಲೇ ಲಾಕ್‌ಡೌನ್ ಘೋಷಣೆಯಿಂದಾಗಿ ಬೆಂಗಳೂರು ಕ್ರೀಡಾ ಪ್ರಾಧಿಕಾರದಲ್ಲೇ (ಸಾಯ್) ಕಳೆದ ಮೂರು ತಿಂಗಳಿಂದ ಲಾಕ್ ಆಗಿದ್ದ ಆಟಗಾರರು ಇದೀಗ ತವರಿನತ್ತ ತೆರಳಿದ್ದಾರೆ. ಹಾಕಿ ಇಂಡಿಯಾ ಆಟಗಾರರಿಗೆ ಒಂದು ತಿಂಗಳ ವಿಶ್ರಾಂತಿ ನೀಡಿದೆ. ಬೆಂಗಳೂರಿನಲ್ಲೇ ಇದ್ದರೂ ಕುಟುಂಬದಿಂದ ದೂರ ಉಳಿದಿದ್ದ ಎಸ್‌ವಿ ಸುನೀಲ್, ಮೊನ್ನೆಯಷ್ಟೇ ಕುಟುಂಬ ಸೇರಿಕೊಂಡಿದ್ದು, ಮುದ್ದಾದ ಮಗಳೊಂದಿಗೆ ಆಟವಾಡುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಡಬ್ಲ್ಯುಡಬ್ಲ್ಯುಇ ದಿಗ್ಗಜ ಅಂಡರ್‌ಟೇಕರ್ ನಿವೃತ್ತಿ ಒಲಿಂಪಿಕ್ಸ್ ಸಿದ್ಧತೆಗಾಗಿ ನಡೆಯುತ್ತಿದ್ದ ರಾಷ್ಟ್ರೀಯ … Continue reading ಬೆಂಗಳೂರಲ್ಲೇ ಇದ್ದರೂ ಮೂರೂವರೆ ತಿಂಗಳ ಬಳಿಕ ಮಗಳ ನೋಡಿದ ಎಸ್‌ವಿ ಸುನೀಲ್