ತಾವರಗೇರಾ: ಮಹಮ್ಮದ್ ಪೈಗಂಬರ್ ಜನ್ಮ ದಿನ ಆಚರಣೆ ಪ್ರಯುಕ್ತ ಎಚ್‌ಕೆಜಿಎನ್ ಟ್ರಸ್ಟ್ ತಾವರಗೇರಾವತಿಯಿಂದ ನಡೆಯುತ್ತಿರುವ ಫೈಝನೇ ಕುರಾನ್ ಅರಬ್ಬಿ ಮದರಸಾ ಮಕ್ಕಳಿಗೆ ಪೈಗಂಬರ್ ಅವರ ಜಯಂತಿ ಅಂಗವಾಗಿ ನಮಾಜ್ ಟೋಪಿ, ಸ್ಕಾರ್ಫ್ ಮತ್ತು ಬ್ಯಾಗ್ ಗಳನ್ನು ವಿತರಿಸಲಾಯಿತು. ಪ್ರಮುಖರಾದ ಸೈಯದ್ ನವೀದ್ ಮುಲ್ಲಾ, ಶಾಮಿದ್ ಸಾಬ್ ನಾಡಗೌಡ, ಮದ್ದೂಸಾಬ್, ಅಂಜುಮನ್ ಕಮಿಟಿ ಅಧ್ಯಕ್ಷ ಫಯಾಜ್ ಭನ್ನು, ಸಯ್ಯದ್ ಗೇಸು ಮುಜಾವರ್, ಕುತುಬ್, ಶಾಮೀದ್ ಅಲಂದಾರ್, ಮೆಹಬೂಬ್ ಡಾಬಾ, ಶಬ್ಬೀರ್ ಸಾಬ್, ವಾಸಿಂ ಇತರರಿದ್ದರು.
ಎಚ್‌ಕೆಜಿಎನ್ ಟ್ರಸ್ಟ್‌ವತಿಯಿಂದ ಸಮವಸ ಹಂಚಿಕೆ
You Might Also Like
ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…
ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…
ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower
ಬೆಂಗಳೂರು: ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…
ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person
ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…