ಹಿಟ್ಲರ್​ ಬಳಸಿದ್ದ ಟಾಯ್ಲೆಟ್​ ಸೀಟು ಹರಾಜು! 65 ವರ್ಷ ಹಳೆಯ ಟಾಯ್ಲೆಟ್​ ಸೀಟಿಗೆ 13 ಲಕ್ಷ ರೂಪಾಯಿ!

ವಾಷಿಂಗ್ಟನ್​: ಹಿಟ್ಲರ್​ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಜರ್ಮನ್​ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿದ ಆತನ ಮನೆಯಿಂದ ಅಮೆರಿಕದ ಯೋಧನೊಬ್ಬ ಲೂಟಿ ಮಾಡಿದ್ದ ವಸ್ತುಗಳನ್ನು ಇದೀಗ ಹರಾಜಿಗೆ ಇಡಲಾಗಿದೆ. ವಿಶೇಷವೆಂದರೆ ಹಿಟ್ಲರ್​ ಬಳಸುತ್ತಿದ್ದ ಟಾಯ್ಲೆಟ್​ ಸೀಟೊಂದಕ್ಕೇ ಬರೋಬ್ಬರಿ 13 ಲಕ್ಷ ರೂಪಾಯಿ ಬೆಲೆ ಕಟ್ಟಲಾಗಿದೆಯಂತೆ. ಅಂದ ಹಾಗೆ ಈ ಟಾಯ್ಲೆಟ್​ ಸೀಟಿಗೆ 3.5 ಲಕ್ಷ ರೂಪಾಯಿಂದ ಹರಾಜು ಕೂಗಲಾಗಿದೆ. ಹರಾಜಿನ ಕೊನೆಯಲ್ಲಿ ಅದರ ಬೆಲೆ 13 ಲಕ್ಷ ರೂಪಾಯಿಯವರೆಗೂ ಹೋಗಲಿದೆಯಂತೆ. ಎರಡನೇ ಮಹಾಯುದ್ಧದ ಕೊನೆಯಲ್ಲಿ ಹಿಟ್ಲರ್​ ಸಾವನ್ನಪ್ಪಿದ ನಂತರ … Continue reading ಹಿಟ್ಲರ್​ ಬಳಸಿದ್ದ ಟಾಯ್ಲೆಟ್​ ಸೀಟು ಹರಾಜು! 65 ವರ್ಷ ಹಳೆಯ ಟಾಯ್ಲೆಟ್​ ಸೀಟಿಗೆ 13 ಲಕ್ಷ ರೂಪಾಯಿ!