ಸೈಬರ್ ದಾಳಿ: ಬೈಕ್​ಗಳ ಉತ್ಪಾದನೆ ನಿಲ್ಲಿಸಿದ ಸುಜುಕಿ

ದೆಹಲಿ: ಭಾರತೀಯ ಬೈಕ್​ಗಳ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಸುಜುಕಿ ಮೋಟಾರ್‌ಬೈಕ್​ ಇಂಡಿಯಾ ಮೇ 10ರಿಂದ ತನ್ನ ಬೈಕ್​ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ತನ್ನ ಸಿಸ್ಟಂಗಳ ಮೇಲೆ ಸೈಬರ್ ದಾಳಿ ನಡೆದ ಹಿನ್ನೆಲೆಯಲ್ಲಿ ಸುಜುಕಿ ಕಂಪನಿಯು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದ್ದು, ಪ್ರತಿದಿನ ಸುಮಾರು 20,000ಕ್ಕೂ ಹೆಚ್ಚು ವಾಹನಗಳ ಉತ್ಪಾದನೆ ಸ್ಥಗಿತವಾಗಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ, ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸುವ ಉದ್ದೇಶದಿಂದ ಕಂಪನಿಯು ಮುಂದಿನ ವಾರದಲ್ಲಿ ನಿಗದಿಯಾಗಿದ್ದ ವಾರ್ಷಿಕ ಪೂರೈಕೆದಾರ ಸಮ್ಮೇಳನವನ್ನು ಮುಂದೂಡಿರುವುದಾಗಿ ತನ್ನ ಪಾಲುದಾರರಿಗೆ ಇತ್ತೀಚೆಗೆ ತಿಳಿಸಿದೆ. ಇದನ್ನೂ … Continue reading ಸೈಬರ್ ದಾಳಿ: ಬೈಕ್​ಗಳ ಉತ್ಪಾದನೆ ನಿಲ್ಲಿಸಿದ ಸುಜುಕಿ