‘ಐತಿಹಾಸಿಕ! ಆತ್ಮವಿಶ್ವಾಸದಿಂದ ಕೂಡಿದ ಭಾರತವಿದು!’ – ಹಾಕಿ ವಿಜಯಕ್ಕೆ ಪ್ರಧಾನಿ ಮೋದಿ ಹರ್ಷೋದ್ಗಾರ

ನವದೆಹಲಿ : “ಐತಿಹಾಸಿಕ! ಪ್ರತಿಯೊಬ್ಬ ಭಾರತೀಯನ ನೆನಪಿನಲ್ಲಿ ಕೆತ್ತಲಾಗುವ ದಿನವಿದು” – ಇದು ಒಲಿಂಪಿಕ್ಸ್​ ಹಾಕಿ ಪಂದ್ಯದಲ್ಲಿ ಕಂಚು ಗೆದ್ದ ಭಾರತ ತಂಡದ ರೋಮಾಂಚಕ ಸಾಧನೆಯ ಬಗೆಗೆ ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ ಮೊದಲ ಪ್ರತಿಕ್ರಿಯೆ. ಇಂದು ಬೆಳ್ಳಂಬೆಳಗ್ಗೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜರ್ಮನಿಯ ವಿರುದ್ಧ ಭಾರೀ ಹಣಾಹಣಿಯ ಪಂದ್ಯವನ್ನು 5-4 ಸ್ಕೋರ್​ನೊಂದಿಗೆ ಗೆದ್ದ ಭಾರತ ಪುರುಷರ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳೆರಡರಲ್ಲೂ ಟ್ವೀಟ್ ಮಾಡಿ, ಭಾವನಾತ್ಮಕ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿ ನಿವಾಸದ … Continue reading ‘ಐತಿಹಾಸಿಕ! ಆತ್ಮವಿಶ್ವಾಸದಿಂದ ಕೂಡಿದ ಭಾರತವಿದು!’ – ಹಾಕಿ ವಿಜಯಕ್ಕೆ ಪ್ರಧಾನಿ ಮೋದಿ ಹರ್ಷೋದ್ಗಾರ