ನೀರು ಕೇಳುವ ನೆಪದಲ್ಲಿ 71 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 17ರ ಯುವಕ

ಹಾವೇರಿ: ಬಾಯಾರಿಕೆ ಆಗಿದೆ, ಕುಡಿಯೋದಕ್ಕೆ ನೀರು ಕೊಡಜ್ಜೀ.. ಎಂದು ಕೇಳಿದ ಯುವಕನೊಬ್ಬ ಅದೇ ಅಜ್ಜಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹಾವೇರಿಯ ಹಿರೆಕೆರೂರಿನಲ್ಲಿ ನಡೆದಿದೆ. 17 ವರ್ಷದ ಮಾನಸಿಕ ಅಸ್ವಸ್ಥ ಯುವಕ ಮಂಗಳವಾರದಂದು 71 ವರ್ಷದ ವೃದ್ಧೆಯ ಮನೆಗೆ ನೀರು ಕೇಳಲು ಹೋಗಿದ್ದಾನೆ. ಅನಾರೋಗ್ಯದಿಂದ ಹಾಸಿಗೆ ಮೇಲೆ ಮಲಗಿದ್ದ ವೃದ್ಧೆಯ ಬಳಿ ನೀರು ಕೊಡೆಂದು ಕೇಳಿದ್ದಾನೆ. ಆಗ ವೃದ್ಧೆ ತನ್ನಿಂದ ನೀರು ಕೊಡಲು ಆಗುವುದಿಲ್ಲ ಎಂದು ತಿಳಿಸಿದ್ದಾಳೆ. ನನ್ನ ಕಾಲು ನೋವಿದೆ, ಎದ್ದು ನೀರು ಕೊಡಲು ಸಾಧ್ಯವಿಲ್ಲ … Continue reading ನೀರು ಕೇಳುವ ನೆಪದಲ್ಲಿ 71 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 17ರ ಯುವಕ