ಚೆಲಿಯಾ ಮುಸ್ಲಿಮರ ಹೋಟೆಲ್‌, ರೆಸ್ಟೋರಂಟ್​ಗಳಿಗೆ ಹಿಂದು ಹೆಸರುಗಳೇಕೆ?

ಮುಂಬೈಯಿಂದ ರಾಜಸ್ಥಾನದ ಮೌಂಟ್‌ಅಬುವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಅಂದಾಜು 8೦೦ ಕಿ.ಮೀ. ಗಿಂತಲೂ ಹೆಚ್ಚು ದೂರಕ್ಕೆ ಚಾಚಿಕೊಂಡಿದೆ. ಈ ಹೆದ್ದಾರಿಯುದ್ದಕ್ಕೂ ಸಾಲುಸಾಲು ಹೋಟೆಲ್‌ಗಳಿವೆ. ಈ ಪೈಕಿ ಪ್ರತಿ ಎರಡು ಕಿ.ಮೀ.ಗೆ ಒಂದರಂತಿರುವ ಅಂದರೆ, ಅಂದಾಜು 4೦೦ಕ್ಕೂ ಅಧಿಕ ಹೋಟೇಲ್‌ಗಳಲ್ಲಿ ಒಂದು ಸಾಮ್ಯತೆಯಿದೆ. ಅಹಮದಾಬಾದ್‌ನಲ್ಲಿರುವ ನೂರಾರು ರೆಸ್ಟೋರಂಟ್‌ಗಳು, ಸೂರತ್‌ನಲ್ಲೂ ಹತ್ತಾರು ಹೋಟೆಲ್‌ಗಳನ್ನೂ ಇವಕ್ಕೆ ಹೋಲಿಸಬಹುದು. ಮಾಮೂಲಿ ಹೆದ್ದಾರಿ ಪಕ್ಕದ ಡಾಬಾ ಇರಬಹುದು ಅಥವಾ ಸ್ಟಾರ್ ಹೋಟೇಲ್‌ಗಳ ಒಳಾಂಗಣವನ್ನು ಮೀರಿಸುವ ಇಂಟೀರಿಯರ್ ಹೊಂದಿರುವ ರೆಸ್ಟೋರಂಟ್‌ಗಳು ಒಂದು ಸಮುದಾಯದವರ ಒಡೆತನದಲ್ಲಿವೆ. ಇನ್ನೊಂದು … Continue reading ಚೆಲಿಯಾ ಮುಸ್ಲಿಮರ ಹೋಟೆಲ್‌, ರೆಸ್ಟೋರಂಟ್​ಗಳಿಗೆ ಹಿಂದು ಹೆಸರುಗಳೇಕೆ?