ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಒತ್ತಾಯ: ನಿರಾಕರಿಸಿದ್ದಕ್ಕೆ ಮಗನ ಪ್ರಾಣ ತೆಗೆದ ಅನ್ಯಸಮುದಾಯದ ವ್ಯಕ್ತಿ..

ರಾಂಚಿ: ವಿವಾಹಿತ ಮಹಿಳೆಯನ್ನು ಬೇರೆ ಸಮುದಾಯದ ಯುವಕನೊಬ್ಬ ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದು, ಮದುವೆಗೆ ಮಹಿಳೆ ಒಪ್ಪದಿದ್ದಾಗ ಹುಚ್ಚು ಪ್ರೇಮಿ ಆಕೆಯ 10 ವರ್ಷದ ಮಗನನ್ನೇ ಹತ್ಯೆಗೈದಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ರಾತ್ರೋ ರಾತ್ರಿ ಆಸ್ಪತ್ರೆಗೆ ದಾಖಲು ಘಟನೆಯು ಜಾರ್ಖಂಡ್‌ನ ಲೋಹರ್ದಗಾ ಜಿಲ್ಲೆಯಲ್ಲಿ ಲೋಹರ್ಡಗಾ ಜಿಲ್ಲೆಯ ಬಗ್ಡು ಪ್ರದೇಶಕ್ಕೆ ಸಂಬಂಧಿಸಿದ್ದು, ಇಲ್ಲಿ ನೆಲೆಸಿರುವ ಶಾರುಖ್ ಮಿರ್ ಎಂಬಾತ ಕಳೆದ 1-2 ವರ್ಷಗಳಿಂದ ಬುಡಕಟ್ಟು ಮಹಿಳೆಯೊಂದಿಗೆ ಪ್ರೇಮ ಸಂಬಂಧವನ್ನು … Continue reading ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಒತ್ತಾಯ: ನಿರಾಕರಿಸಿದ್ದಕ್ಕೆ ಮಗನ ಪ್ರಾಣ ತೆಗೆದ ಅನ್ಯಸಮುದಾಯದ ವ್ಯಕ್ತಿ..