ಪಾಕಿಸ್ತಾನದಲ್ಲಿ ಹಿಂದೂ ಪತ್ರಕರ್ತನಿಗೆ ಗುಂಡಿಕ್ಕಿ ಕೊಲೆ!

ಪಾಕಿಸ್ತಾನ: ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಲ್ಲಿ 31 ವರ್ಷದ ಹಿಂದೂ ಪತ್ರಕರ್ತನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಅಜಯ್​ ಲಾಲ್ವಾನಿ ಮೃತ. ಇವರು ಸಿಂಧ್​ ಪ್ರಾಂತ್ಯದಲ್ಲಿ ಸ್ಥಳೀಯ ಟಿವಿ ಮತ್ತು ದಿನಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ತಲೆ ಕೂದಲು ಕಟ್​ ಮಾಡಿಸಿಕೊಳ್ಳಲೆಂದು ಸುಕ್ಕೂರ್​​ ನಗರದ ಕ್ಷೌರ ಅಂಗಡಿಯೊಂದರಲ್ಲಿ ಕುಳಿತ್ತಿದ್ದ ಅಜಯ್​ ಮೇಲೆ ಎರಡು ಬೈಕ್​ ಮತ್ತು ಒಂದು ಕಾರಿನಲ್ಲಿ ಬಂದು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅಜಯ್​ ಹೊಟ್ಟೆ, ತೋಳು ಮತ್ತು ಮೊಣಕಾಲಿಗೆ ಗುಂಡು ಹೊಕ್ಕಿದ್ದು, ಕೂಡಲೇ ಅವರನ್ನು … Continue reading ಪಾಕಿಸ್ತಾನದಲ್ಲಿ ಹಿಂದೂ ಪತ್ರಕರ್ತನಿಗೆ ಗುಂಡಿಕ್ಕಿ ಕೊಲೆ!