ಲಾಕ್​ಡೌನ್​ ಥೀಮ್​ನಲ್ಲಿ ಇರಲಿದೆ ಈ ಸಲದ ಹಿಂದಿ ಬಿಗ್​ಬಾಸ್​!

ಹಿಂದಿಯ ಬಿಗ್​ಬಾಸ್​ ಸೀಸನ್​ 14 ಹಲವು ವಿಚಾರಗಳಿಗಾಗಿ ಸದ್ದು ಮಾಡುತ್ತಿದೆ. ಸಲ್ಮಾನ್​ ಖಾನ್​ ಸಂಭಾವನೆ ಸಾಕಷ್ಟು ಚರ್ಚೆಗೊಳಪಟ್ಟಿದ್ದು ಒಂದೆಡೆಯಾದರೆ, ಕರೊನಾ ಸಮಯದಲ್ಲಿ ಶೋ ಹೇಗೆ ಮೂಡಿಬರಲಿದೆ ಎಂಬುದೂ ಕುತೂಹಲ ಮೂಡಿಸಿದೆ. ಇದೀಗ ರಿಯಾಲಿಟಿ ಶೋದ ಥೀಮ್​ ಏನು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ತೆಲುಗಿನ ಖ್ಯಾತ ನಟ ಜಯಪ್ರಕಾಶ್ ರೆಡ್ಡಿ ನಿಧನ ಕಳೆದ 6 ತಿಂಗಳಿಂದ ಕರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್​ ಮಾಡಲಾಗಿತ್ತು. ನಿಧಾನಕ್ಕೆ ಸಡಿಲಗೊಳಿಸುತ್ತ ಬರಲಾಯಿತು. ಇದೀಗ ಆ ಪ್ರಕ್ರಿಯೆಯನ್ನೇ ಈ ಸಲದ ಬಿಗ್​ಬಾಸ್ ಥೀಮ್​ … Continue reading ಲಾಕ್​ಡೌನ್​ ಥೀಮ್​ನಲ್ಲಿ ಇರಲಿದೆ ಈ ಸಲದ ಹಿಂದಿ ಬಿಗ್​ಬಾಸ್​!