ಅಪಘಾತಗಳಿಗೆ ಕಾರಣವಾಗುತ್ತಿದೆ ಹೆದ್ದಾರಿಯ ಎರಚುವ ನೀರು

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದೊಳಗಿನ ಚತುಷ್ಪಥ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹವಾಗಿ ವೇಗವಾಗಿ ವಾಹನಗಳು ಹೋಗುವ ಸಂದರ್ಭ ಕೆಸರು ನೀರು ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳ ಮೇಲೆ ಎರಚಲ್ಪಡುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಬಹಳಷ್ಟು ಕಡೆಗಳಲ್ಲಿ ಮಳೆ ಬರುವಾಗ ನೀರು ಹರಿದು ಹೋಗದೆ ರಸ್ತೆಯಂಚಿನಲ್ಲಿ ಸಂಗ್ರಹಗೊಳ್ಳುತ್ತಿದೆ. ಹೆದ್ದಾರಿಗಳಲ್ಲಿ ನಿರಂತರವಾಗಿ ವೇಗವಾಗಿ ವಾಹನಗಳು ಸಾಗುತ್ತಿರುವುದು ಸಾಮಾನ್ಯ. ಈ ಸಂದರ್ಭ ಏಕಾಏಕಿ ವಾಹನಗಳ ಎದುರಿನ ಗಾಜಿನ ಮೇಲೆ ಏಕಾಏಕಿ ನೀರು ಚಿಮ್ಮಿದಾಗ ಚಾಲಕರು ಗಾಗಬರಿಗೊಂಡು ನಿಯಂತ್ರಣ ತಪ್ಪುವ … Continue reading ಅಪಘಾತಗಳಿಗೆ ಕಾರಣವಾಗುತ್ತಿದೆ ಹೆದ್ದಾರಿಯ ಎರಚುವ ನೀರು