ಇಂದಿನ ಕೋವಿಡ್​ ಸೋಂಕಿತರು 7,178; ಒಂದೇ ದಿನದಲ್ಲಿ ಅತ್ಯಧಿಕ; ಜಿಲ್ಲಾ ಕೇಂದ್ರಗಳಲ್ಲಿ ಬಿಗಡಾಯಿಸುತ್ತಿದೆ ಸ್ಥಿತಿ

ಬೆಂಗಳೂರು: ಹೊಸ ಕರೊನಾ ಪ್ರಕರಣಗಳಲ್ಲಿ ರಾಜ್ಯ ಮತ್ತೊಂದು ದಾಖಲೆಯನ್ನೇ ಮಾಡಿದೆ. ಕಳೆದ 24 ತಾಸುಗಳಲ್ಲಿ (ಶುಕ್ರವಾರ ಸಂಜೆ ಐದರಿಂದ ಶನಿವಾರ ಸಂಜೆ ಐದು ಗಂಟೆವರೆಗೆ) 7,178 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಒಂದೇ ದಿನ ಅತಿ ಹೆಚ್ಚು ಕೇಸ್​ಗಳು ವರದಿಯಾದಂತಾಗಿದೆ. ಕಳೆದ ಒಂದು ವಾರದಿಂದ 4,000 ದಿಂದ 5,000 ಕೇಸ್​ಗಳಿರುತ್ತಿದ್ದ ಪ್ರಮಾಣ ಈಗ 6,000ದಿಂದ 7,000ಕ್ಕೆ ಏರಿದಂತಾಗಿದೆ. ರಾಜ್ಯದಲ್ಲಿರುವ ಒಟ್ಟು ಸೋಂಕಿತರ ಸಂಖ್ಯೆ 1,72,102ಕ್ಕೆ ಏರಿದೆ. ಅಂತೆಯೇ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 79,765ಕ್ಕೆ ತಲುಪಿದೆ. ಸದ್ಯ ಕೋವಿಡ್​ … Continue reading ಇಂದಿನ ಕೋವಿಡ್​ ಸೋಂಕಿತರು 7,178; ಒಂದೇ ದಿನದಲ್ಲಿ ಅತ್ಯಧಿಕ; ಜಿಲ್ಲಾ ಕೇಂದ್ರಗಳಲ್ಲಿ ಬಿಗಡಾಯಿಸುತ್ತಿದೆ ಸ್ಥಿತಿ