‘ನಾವು ತೀರ್ಪು ಕೊಡುವವರೆಗೂ ಸುಮ್ಮನಿರಿ…’; ಸಚಿನ್​ ಪೈಲಟ್​ ಬಣವನ್ನು ಸದ್ಯಕ್ಕೆ ಸೇಫ್​ ಮಾಡಿದ ಹೈಕೋರ್ಟ್​

ಜೈಪುರ: ಅನರ್ಹತೆಯಿಂದ ಪಾರು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿರುವ ರಾಜಸ್ಥಾನ ಮಾಜಿ ಡಿಸಿಎಂ ಸಚಿನ್​ ಪೈಲಟ್​ ಹಾಗೂ ಅವರ ಬಣದ 18 ಶಾಸಕರು ಸದ್ಯದ ಮಟ್ಟಿಗೆ ಸೇಫ್​ ಆಗಿದ್ದಾರೆ. ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಸಚಿನ್ ಪೈಲಟ್​ ಹಾಗೂ 18 ಎಂಎಲ್​ಎಗಳು ಸಲ್ಲಿಸಿದ ಅರ್ಜಿಯ ವಿಚಾರಣೆಯ ತೀರ್ಪನ್ನು ಶುಕ್ರವಾರ ನೀಡಲಿದ್ದೇವೆ. ಅಲ್ಲಿಯವರೆಗೆ ಸಚಿನ್​ ಪೈಲಟ್ ಹಾಗೂ ಅವರ ಬಣದ ಶಾಸಕರ ವಿರುದ್ಧ ಯಾವುದೇ ಕ್ರಮವನ್ನೂ ತೆಗೆದುಕೊಳ್ಳಬಾರದು ಎಂದು ಸ್ಪೀಕರ್​ಗೆ ಸೂಚಿಸಿದೆ. ಪಕ್ಷದಿಂದ ದೂರ ಉಳಿದು, ಶಾಸಕಾಂಗ ಪಕ್ಷದ … Continue reading ‘ನಾವು ತೀರ್ಪು ಕೊಡುವವರೆಗೂ ಸುಮ್ಮನಿರಿ…’; ಸಚಿನ್​ ಪೈಲಟ್​ ಬಣವನ್ನು ಸದ್ಯಕ್ಕೆ ಸೇಫ್​ ಮಾಡಿದ ಹೈಕೋರ್ಟ್​