ಹೆಂಡ್ತಿ ಹೊರಗೆ ಬರಲ್ಲ, ಜತೆಗೆ ಮಲಗಲ್ಲ, ಕೆಲ್ಸ ಮಾಡಲ್ಲ… ವಿಚ್ಛೇದನ ಕೊಡಿ ಎಂದವನಿಗೆ ಹೈಕೋರ್ಟ್‌ ಹೇಳಿದ್ದೇನು?

ನವದೆಹಲಿ: ಹೊಸದಾಗಿ ಮದುವೆಯಾಗಿ ಬಂದಿರುವ ಹೆಣ್ಣುಮಗಳನ್ನು ಮೊದಲು ಗಂಡನ ಮನೆಯಲ್ಲಿ ಅಡ್ಜೆಸ್ಟ್‌ ಆಗೋಕೆ ಬಿಡಿ. ಆಕೆ ರೂಮು ಬಿಟ್ಟು ಬರಲ್ಲ, ಕೆಲ್ಸ ಮಾಡಲ್ಲ ಎಂದೆಲ್ಲಾ ಕಂಪ್ಲೇಂಟ್‌ ಮಾಡುವ ಮೊದಲು ಅತ್ತೆ ಮನೆಯೂ ಆಕೆಯದ್ದೇ ಮನೆ ಎಂಬ ಫೀಲ್‌ ಬರುವ ಹಾಗೆ ಮಾಡಿ. ಅದನ್ನು ಬಿಟ್ಟು ಕೆಲ್ಸ ಮಾಡದೇ ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತಾಳೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ದೆಹಲಿ ಹೈಕೋರ್ಟ್‌ ವಿಚ್ಛೇದನಕ್ಕೆ ಕೋರಿದ್ದ ಗಂಡನಿಗೆ ಬುದ್ಧಿಮಾತು ಹೇಳಿದೆ. ವಿಚ್ಛೇದನ ನೀಡಲು ಕೌಟುಂಬಿಕ ಕೋರ್ಟ್‌ ನಿರಾಕರಿಸಿದ್ದನ್ನು ಪ್ರಶ್ನಿಸಿ ವಿಶಾಲ್ ಸಿಂಗ್ … Continue reading ಹೆಂಡ್ತಿ ಹೊರಗೆ ಬರಲ್ಲ, ಜತೆಗೆ ಮಲಗಲ್ಲ, ಕೆಲ್ಸ ಮಾಡಲ್ಲ… ವಿಚ್ಛೇದನ ಕೊಡಿ ಎಂದವನಿಗೆ ಹೈಕೋರ್ಟ್‌ ಹೇಳಿದ್ದೇನು?