ದೆಹಲಿಯಿಂದ ಆಸ್ಟ್ರೇಲಿಯಾಕ್ಕೆ ಹೊರಟಿದ್ದ ಬಣ್ಣಬಣ್ಣದ ಲೆಹೆಂಗಾಗಳಲ್ಲಿ ಏನು ಅಡಗಿತ್ತು ಗೊತ್ತಾ ?!

ನವದೆಹಲಿ: ದೆಹಲಿಯಿಂದ ಇತ್ತೀಚೆಗೆ ಆಸ್ಟ್ರೇಲಿಯಾಕ್ಕೆ ಹೊರಟ ಬಣ್ಣಬಣ್ಣದ ಲೆಹೆಂಗಾಗಳ ಸರಕನ್ನು ಕಸ್ಟಮ್​ ಅಧಿಕಾರಿಗಳು ತಡೆ ಹಿಡಿದಿದ್ದಾರೆ. ಕಾರಣ ಕೇಳಿದರೆ ಬೆಚ್ಚು ಬೀಳುತ್ತೀರಿ…. ಬಣಬಣ್ಣದ ಕಸೂತಿ ಕಲೆಯುಳ್ಳ ಈ ಲೆಹೆಂಗಾಗಳ ಮೇಲಿದ್ದ ಕಸುಬುಗಾರಿಕೆಯಲ್ಲಿ ಡ್ರಗ್ಸ್ ಅಡಗಿತ್ತು! ಹೌದು, ಬಟ್ಟೆಯನ್ನು ರಫ್ತು ಮಾಡುವ ಸೋಗಿನಲ್ಲಿ ಎಂಡಿಎಂಎ ಡ್ರಗ್ಸ್​ನ ಬೃಹತ್ ಕಂಸೈನ್​ಮೆಂಟ್​ ಒಂದು ರವಾನೆಯಾಗಲು ಸಿದ್ಧವಾಗಿತ್ತು. ಬೇಹುಗಾರರ ಸುಳಿವಿನ ಮೇರೆಗೆ ದೆಹಲಿಯ ಫಾರಿನ್ ಪೋಸ್ಟ್​ ಆಫೀಸಿ(ಎಫ್​ಪಿಒ)ನಲ್ಲಿ ಆಸ್ಟ್ರೇಲಿಯಾಕ್ಕೆ ಕಳುಹಿಸಲಾಗುತ್ತಿದ್ದ ಕನ್​ಸೈನ್ಮೆಂಟ್ ಒಂದನ್ನು ಕಸ್ಟಮ್ಸ್ ಅಧಿಕಾರಿಗಳು ತೆರೆದು ನೋಡಿದರು. ಅದರಲ್ಲಿ ಬಣ್ಣಬಣ್ಣದ ಕಲಾಗಾರಿಕೆ … Continue reading ದೆಹಲಿಯಿಂದ ಆಸ್ಟ್ರೇಲಿಯಾಕ್ಕೆ ಹೊರಟಿದ್ದ ಬಣ್ಣಬಣ್ಣದ ಲೆಹೆಂಗಾಗಳಲ್ಲಿ ಏನು ಅಡಗಿತ್ತು ಗೊತ್ತಾ ?!