22ನೇ ವಯಸ್ಸಿನಿಂದ ಇಲ್ಲಿಯವರೆಗೂ 203 ಯುನಿಟ್ ರಕ್ತದಾನ; ಗಿನ್ನೆಸ್ ದಾಖಲೆಗೆ ಸೇರಿದ 80 ವರ್ಷದ ವೃದ್ಧೆ!

ಅಮೆರಿಕ: ರಕ್ತದಾನವನ್ನು ಮಹಾದಾನವಾಗಿದೆ. ಇಲ್ಲೊಬ್ಬಳು 80 ವರ್ಷದ ವೃದ್ಧೆ 203 ಯುನಿಟ್ ರಕ್ತದಾನ ಮಾಡಿ ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ. ಈ ವೃದ್ಧೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 80 ವರ್ಷದ ಜೋಸೆಫೀನ್ ಮಿಚಾಲುಕ್ ಎಂಬ ವೃದ್ಧೆ O+ ರಕ್ತದ ಗುಂಪನ್ನು ಹೊಂದಿದ್ದಾರೆ. ಇವರು ತನ್ನ ಜೀವಮಾನವಿಡೀ ರಕ್ತದಾನ ಮಾಡುತ್ತಲೇ ಬಂದಿದ್ದಾರೆ. ಜೋಸೆಫೀನ್ 1965ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ರಕ್ತದಾನ ಮಾಡಲು ಪ್ರಾರಂಭಿಸಿದರು. ಅಂದಿನಿಂದ, ಅವರು ಜನರ ಜೀವಗಳನ್ನು ಉಳಿಸಲು ಒಟ್ಟು 203 ಘಟಕಗಳನ್ನು ದಾನ ಮಾಡಿದರು. … Continue reading 22ನೇ ವಯಸ್ಸಿನಿಂದ ಇಲ್ಲಿಯವರೆಗೂ 203 ಯುನಿಟ್ ರಕ್ತದಾನ; ಗಿನ್ನೆಸ್ ದಾಖಲೆಗೆ ಸೇರಿದ 80 ವರ್ಷದ ವೃದ್ಧೆ!