“ಬಿಂದಾಸ್​​” ಹನ್ಸಿಕಾ ಮೋಟ್ವಾನಿ ಪ್ರೀತಿಗಾಗಿ ಕೋಟಿಗಟ್ಟಲೇ ಖರ್ಚು ಮಾಡಿದ ನಟ; ಆದ್ರೂ ಮುರಿದು ಬಿತ್ತು ಸಂಬಂಧ

ಮುಂಬೈ: ಸ್ಯಾಂಡಲ್​ವುಡ್​​ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಬಿಂದಾಸ್​​ ಸಿನಿಮಾ ಮೂಲಕವಾಗಿ ಕನ್ನಡಿಗರಿಗೆ ಪರಿಚಯವಾದ ನಟಿ ಹನ್ಸಿಕಾ ಮೋಟ್ವಾನಿ. ಈ ನಟಿ ಉದ್ಯಮಿ ಸೋಹೈಲ್ ಕಥುರಿಯಾ ಅವರುನ್ನು ಮದುವೆ ಆಗಿದ್ದು, ಕೆಲವು ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಹನ್ಸಿಕಾ ಮೋಟ್ವಾನಿ ಸೌತ್​​ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದರು. ಅತಿ ಚಿಕ್ಕ ವಯಸ್ಸಿನಲ್ಲೇ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಈ ಚೆಲುವೆ ತೆಲುಗು ಜೊತೆಗೆ ತಮಿಳಿನಲ್ಲೂ ಸ್ಟಾರ್ ಹೀರೋಯಿನ್. ಟಾಲಿವುಡ್ ತೊರೆದು ತಮಿಳು ಚಿತ್ರರಂಗದಲ್ಲಿ ನೆಲೆಸಿದರು. ತಮಿಳು ಪ್ರೇಕ್ಷಕರಿಗೆ ಆಕೆ ಎಂದರೆ ಎಷ್ಟು … Continue reading “ಬಿಂದಾಸ್​​” ಹನ್ಸಿಕಾ ಮೋಟ್ವಾನಿ ಪ್ರೀತಿಗಾಗಿ ಕೋಟಿಗಟ್ಟಲೇ ಖರ್ಚು ಮಾಡಿದ ನಟ; ಆದ್ರೂ ಮುರಿದು ಬಿತ್ತು ಸಂಬಂಧ