ರಾಕ್​ಸ್ಟಾರ್​ ಆಗಲಿರುವ ‘ರೆಮೋ’ …ಸದ್ಯದಲ್ಲೇ ಹಾಡಿನ ಚಿತ್ರೀಕರಣ

ಬೆಂಗಳೂರು: ಪವನ್​ ಒಡೆಯರ್​ ನಿರ್ದೇಶನದ ‘ರೆಮೋ’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು. ಈ ಹಂತದಲ್ಲಿ ನಾಯಕನ ಇಂಟ್ರೊಡಕ್ಷನ್​ ಹಾಡನ್ನು ಚಿತ್ರತಂಡ ಚಿತ್ರೀಕರಿಸಲು ಸಿದ್ಧತೆ ನಡೆಸಿದ್ದು, ಅದಕ್ಕಾಗಿ ಸೆಟ್​ ನಿರ್ಮಿಸಲಾಗುತ್ತಿದೆ. ಇದನ್ನೂ ಓದಿ: ವರುಣ್ ತೇಜ ತಂದೆ ಪಾತ್ರದಲ್ಲಿ ಉಪೇಂದ್ರ?; ಫೆ. 12ರಿಂದ ಶೂಟಿಂಗ್ ಶುರು.. ಚಿತ್ರದಲ್ಲಿ ನಾಯಕ ಒಬ್ಬ ರಾಕ್​ಸ್ಟಾರ್​ ಆಗಿದ್ದು, ಆತನ ಪರಿಚಯಿಸುವ ಹಾಡು ಇದಾಗಿದೆ. ಅದಕ್ಕಾಗಿಯೇ, ಕೆಂಗೇರಿಯ ಉಲ್ಲಾಳ ಬಳಿಯಿರುವ ಸನ್​ಸೆಟ್​ ಪಾಯಿಂಟ್​ನಲ್ಲಿ ವಿಶೇಷ ಸೆಟ್​ ಹಾಕಲಾಗುತ್ತಿದೆ. ಸದ್ಯದಲ್ಲೇ ಈ ಸೆಟ್​ … Continue reading ರಾಕ್​ಸ್ಟಾರ್​ ಆಗಲಿರುವ ‘ರೆಮೋ’ …ಸದ್ಯದಲ್ಲೇ ಹಾಡಿನ ಚಿತ್ರೀಕರಣ