ಆತಂಕ, ಒತ್ತಡ ಕಳೆದುಕೊಳ್ಳಲು ಇಲ್ಲಿವೆ ಏಳು ಸುಲಭೋಪಾಯಗಳು…

ಬೆಂಗಳೂರು: ಇತ್ತೀಚೆಗೆ ಬಹುತೇಕ ಜನರಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚಾಗಿವೆ. ಯುವ ಪೀಳಿಗೆ ಹತ್ತು ಹಲವು ರೀತಿಯ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮುಖ್ಯವಾಗಿ ಒತ್ತಡ ಮತ್ತು ಆತಂಕದ ತೊಂದರೆ ಅನುಭವಿಸುತ್ತಿದ್ದಾರೆ. ಮಾಡುವ ಕೆಲಸದಲ್ಲಿ ನಿಗಾ ಇಡಲು ಕಷ್ಟವಾದಾಗ, ಬೇಡದ ವಿಷಯದ ಬಗ್ಗೆ ಚಿಂತೆಯಿಂದ ಬಳಲುತ್ತಿದ್ದರೆ ಮಾನಸಿಕ ಆರೋಗ್ಯದ ಬಗ್ಗೆ ನಿಗಾ ವಹಿಸುವ ಅಗತ್ಯವಿದೆ ಎಂದರ್ಥ. ಮಾನಸಿಕ ಆರೋಗ್ಯವನ್ನು ಸುಧಾರಿಸಿ, ಶಾಂತಿಯಿಂದ ಬದುಕಲು ಇಲ್ಲಿ ಕೆಲವು ದೈನಂದಿನ ಅಭ್ಯಾಸಗಳನ್ನು ತಿಳಿಸಲಾಗಿದೆ. 1. ಸಾಕಾಗುವಷ್ಟು ನಿದ್ದೆರಾತ್ರಿ ಸರಿಯಾಗಿ ನಿದ್ದೆಯಾಗದಿದ್ದರೆ ಇಡೀ ದಿನ … Continue reading ಆತಂಕ, ಒತ್ತಡ ಕಳೆದುಕೊಳ್ಳಲು ಇಲ್ಲಿವೆ ಏಳು ಸುಲಭೋಪಾಯಗಳು…