ಇನ್ಮುಂದೆ ನಾನಾಯಿತು ನನ್ನ ಪಾಡಾಯಿತು…; ಜಗ್ಗೇಶ್

ಬೆಂಗಳೂರು: ‘ನನಗೆ ನೀವು, ನಿಮಗೆ ನಾನು. ಇನ್ನು ಮುಂದೆ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ಸಿನಿಮಾ, ಜೀ ವಾಹಿನಿ ಕಾರ್ಯಕ್ರಮಕ್ಕೆ ಮೀಸಲು ಈ ಬದುಕು. ಕಾರಣ ತುಂಬ ತಾಮಸವಾಗಿದೆ ನಮ್ಮ ರಂಗ. ದೊಡ್ಡವರು ಬದುಕಿರುವಾಗಲೇ ಅಪಮಾನಿಸಿ, ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ರಂಗ …’- ಹಾಗೆಂದು ಟ್ವೀಟ್ ಮೂಲಕ ತಮ್ಮ ಬೇಸರವನ್ನು ಹೊರಹಾಕಿದ್ದಾರೆ ಹಿರಿಯ ನಟ ಜಗ್ಗೇಶ್. ಕಾರಣ, ದರ್ಶನ್ ಅಭಿಮಾನಿಗಳು ಇತ್ತೀಚೆಗೆ ಅವರಿಗೆ ಘೇರಾವ್ … Continue reading ಇನ್ಮುಂದೆ ನಾನಾಯಿತು ನನ್ನ ಪಾಡಾಯಿತು…; ಜಗ್ಗೇಶ್