ಪುರುಷರೇ ‘ಸೋ ಸ್ವೀಟ್​’, ಮಹಿಳೆಯರಲ್ಲ..!; ಇಲ್ಲಿದೆ ಅಂಕಿ-ಅಂಶ..

ಬೆಂಗಳೂರು: ಸಾಮಾನ್ಯವಾಗಿ ಮಾತನಾಡುವ ಸಂದರ್ಭಗಳಲ್ಲಿ ಯುವತಿಯರಿಗೆ ಮತ್ತು ಮಹಿಳೆಯರಿಗೆ ‘ಸೋ ಸ್ವೀಟ್’ ಎಂದು ಕರೆಯಲಾಗುತ್ತದೆ. ಆದರೆ ಭಾರತದಲ್ಲಿ ಸದ್ಯ ಪುರುಷರೇ ‘ಸೋ ಸ್ವೀಟ್’ ಎಂದರೂ ತಪ್ಪೇನಲ್ಲ. ಅದನ್ನು ಅಂಕಿ-ಅಂಶವೊಂದು ಕೂಡ ದೃಢಪಡಿಸಿದೆ. ಅರ್ಥಾತ್​, ದೇಶದಲ್ಲಿ ಮಧುಮೇಹಿಗಳ ಪೈಕಿ ಅಥವಾ ಮಧುಮೇಹಿಗಳಾಗುವ ಹಂತದಲ್ಲಿ ಇರುವವರ ಪೈಕಿ ಮಹಿಳೆಯರಿಗಿಂತ ಪುರುಷರ ಪ್ರಮಾಣವೇ ಹೆಚ್ಚು ಎಂಬುದು ಕಂಡುಬಂದಿದೆ. ಭಾರತದ ನ್ಯಾಷನಲ್​ ಫ್ಯಾಮಿಲಿ ಹೆಲ್ತ್ ಸರ್ವೆ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಭಾರತದಲ್ಲಿನ ಆರು ಪುರುಷರ ಪೈಕಿ ಒಬ್ಬರು ಮಧುಮೇಹಿ ಆಗಿರುತ್ತಾರೆ … Continue reading ಪುರುಷರೇ ‘ಸೋ ಸ್ವೀಟ್​’, ಮಹಿಳೆಯರಲ್ಲ..!; ಇಲ್ಲಿದೆ ಅಂಕಿ-ಅಂಶ..