ದೇಹದಲ್ಲಿರುವ ಲಿಪೊಮಾ ಗಡ್ಡೆ ಹೋಗಲಾಡಿಸುವುದು ಹೇಗೆ ಎಂಬ ಚಿಂತೆಯೇ; ಇಲ್ಲಿದೆ ಸಿಂಪಲ್​ ಮನೆಮದ್ದು

ದೇಹದ ಯಾವುದೇ ಭಾಗದಲ್ಲಿ ಗಡ್ಡೆ ರೂಪುಗೊಂಡರೆ ಎಲ್ಲರ ಮನಸ್ಸಿನಲ್ಲಿ ಮೂಡುವುದು ಒಂದೇ ಭಯ. ಅದು ಕ್ಯಾನ್ಸರ್​ ಗಡ್ಡೆ ಇರಬಹುದು ಎಂಬ ಆತಂಕ. ಆದರೆ ಪ್ರತಿ ಗಡ್ಡೆಯನ್ನು ಕ್ಯಾನ್ಸರ್ ಎಂದು ಹೇಳುವ ಅಗತ್ಯವಿಲ್ಲ. ಇದರ ಹಿಂದೆ ಗಾಯ ಅಥವಾ ಸೋಂಕಿನಂತಹ ಹಲವು ಕಾರಣಗಳಿರಬಹುದು. ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ ಇತ್ಯಾದಿಗಳೂ ದೇಹದಲ್ಲಿ ಗಡ್ಡೆಯ ರಚನೆಗೆ ಕಾರಣವಾಗಿರಬಹುದು. ಕೆಲವು ಗಡ್ಡೆಗಳು ತುಂಬಾ ಮೃದುವಾಗಿರುತ್ತವೆ. ಅವುಗಳನ್ನು ಲಿಪೊಮಾಸ್ ಎಂದು ಕರೆಯಲಾಗುತ್ತದೆ. ಇದನ್ನು ಓದಿ: ಹಾಗಲಕಾಯಿ ಕಹಿಯಿಂದಾಗಿ ಇಷ್ಟಪಡದವರೆ ಹೆಚ್ಚು; ಇದು ಆರೋಗ್ಯಕ್ಕೆ … Continue reading ದೇಹದಲ್ಲಿರುವ ಲಿಪೊಮಾ ಗಡ್ಡೆ ಹೋಗಲಾಡಿಸುವುದು ಹೇಗೆ ಎಂಬ ಚಿಂತೆಯೇ; ಇಲ್ಲಿದೆ ಸಿಂಪಲ್​ ಮನೆಮದ್ದು