VIDEO | ಕಣ್ತುಂಬಿಕೊಳ್ಳಿ ನೂತನ ಸಂಸತ್ ಭವನದ ಈ ಸೊಬಗ..

ನವದೆಹಲಿ: ದೇಶದ ಮಹತ್ವಾಕಾಂಕ್ಷೆಯ ಹಾಗೂ ಹೆಮ್ಮೆಯ ನೂತನ ಸಂಸತ್ ಭವನ ನಾಡಿದ್ದು ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದ್ದು, ಭವನದ ಸೊಬಗನ್ನು ಒಳಗೊಂಡ ವಿಡಿಯೋ ತುಣುಕೊಂದು ಬಿಡುಗಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಈ ವಿಡಿಯೋ ಹಂಚಿಕೊಂಡಿದ್ದು, ಅದಕ್ಕೆ ಸಾರ್ವಜನಿಕರು ತಮ್ಮದೇ ವಾಯ್ಸ್​ಓವರ್​​ ನೀಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಸಂಭ್ರಮಿಸುವ ಅವಕಾಶವನ್ನೂ ಕಲ್ಪಿಸಿದ್ದಾರೆ. ವೀರ ಸಾರ್ವಕರ್ ಅವರ ಜನ್ಮದಿನವಾದ ಮೇ 28ರಂದು ಉದ್ಘಾಟನೆ ಆಗಲಿರುವ ಈ ಸಂಸತ್ ಭವನ ಹೇಗಿದೆ ಎಂಬ ಝಲಕ್ ಈ ವಿಡಿಯೋದಲ್ಲಿದೆ. ಈ ಸಂಸತ್ ಭವನ ನಿರ್ಮಾಣಕ್ಕೆ … Continue reading VIDEO | ಕಣ್ತುಂಬಿಕೊಳ್ಳಿ ನೂತನ ಸಂಸತ್ ಭವನದ ಈ ಸೊಬಗ..