ಉಂಗುರದಲ್ಲೇ ಸಿಂಹ-ಸಿಂಹಿಣಿ: ಹರಿಪ್ರಿಯಾಗೆ ವಸಿಷ್ಟ ಯಾಕಿಷ್ಟ?

ಬೆಂಗಳೂರು: ತಮ್ಮ ಪ್ರೀತಿಯ ವಿಚಾರವನ್ನು ಬಹುತೇಕ ಗುಟ್ಟಾಗಿಯೇ ಇರಿಸಿಕೊಂಡು, ನಿಶ್ಚಿತಾರ್ಥವನ್ನೂ ತೀರಾ ಖಾಸಗಿ ಆಗಿಯೇ ನೆರವೇರಿಸಿಕೊಂಡಿದ್ದ ತಾರಾಜೋಡಿ ಹರಿಪ್ರಿಯಾ-ವಸಿಷ್ಟ ಸಿಂಹ ನಂತರ ತಮ್ಮ ಪ್ರೀತಿಯ ವಿಷಯವನ್ನು ವಿಶೇಷವಾಗಿ ಬಹಿರಂಗಪಡಿಸಿದ್ದರು. ಅದಾದ ಮೇಲೆ ನಿಶ್ಚಿತಾರ್ಥದ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದ ಹರಿಪ್ರಿಯಾ, ಇದೀಗ ಇನ್ನೊಂದು ಸ್ವಾರಸ್ಯಕರ ಸಂಗತಿಯನ್ನೂ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ನಿಶ್ಚಿತಾರ್ಥಕ್ಕೆಂದು ತಾವಿಬ್ಬರೂ ವಿಶೇಷವಾಗಿ ವಿನ್ಯಾಸ ಮಾಡಿಸಿಕೊಂಡಿರುವ ಉಂಗುರದ ವಿಶೇಷತೆಯನ್ನು ಹಾಗೂ ಅದರ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ನಮ್ಮ ಪ್ರೇಮಪ್ರಸಂಗ ಒಂಚೂರು ವಿಶೇಷವೇ ಎಂದಿರುವ ಹರಿಪ್ರಿಯಾ, ವಸಿಷ್ಟ ಯಾಕಿಷ್ಟ ಎಂಬ … Continue reading ಉಂಗುರದಲ್ಲೇ ಸಿಂಹ-ಸಿಂಹಿಣಿ: ಹರಿಪ್ರಿಯಾಗೆ ವಸಿಷ್ಟ ಯಾಕಿಷ್ಟ?