ಓದಲು ಬೋರು ಎನ್ನುವ ಮಕ್ಕಳಿಗೆ ಇಲ್ಲಿದೆ ಪರಿಹಾರ…

‘ಏನ್ ಮಾಡೋದು ಡಾಕ್ಟ್ರೇ. ನನ್ನ ಮಗಳು ಓದಲು ಹೇಳಿದ್ರೆ ಬರೀ ಬೋರ್ ಬರ್ತದೆ ಅಂತಾಳೆ. ಹೀಗಾಗಿ ಅಭ್ಯಾಸ ಮಾಡಿಸೋದೇ ಕಷ್ಟವಾಗಿದೆ. ಮುಂದೆ ಭವಿಷ್ಯ ಹೇಗೆ ಎಂಬ ಚಿಂತೆ ಶುರುವಾಗಿದೆ’ ಎಂದು ಮೊನ್ನೆ ಬಂದ ಮಹಿಳೆಯೊಬ್ಬರು ಆತಂಕ ತೋಡಿಕೊಂಡರು. ಇದು ಒಬ್ಬ ಮಹಿಳೆಯ ಆತಂಕವಲ್ಲ. ಇತ್ತೀಚೆಗೆ ಇದು ಸಾಮಾನ್ಯವಾಗಿದೆ. ಇಂದಿನ ಪೀಳಿಗೆಯ ಬಹುತೇಕ ಮಕ್ಕಳ ಬಾಯಲ್ಲಿ ಬೋರ್ ಎನ್ನುವ ಪದ ಆಗಾಗ ಕೇಳಿ ಬರುತ್ತಿದೆ. ನನ್ನ ಬಳಿ ಬಂದ ಮಹಿಳೆ ಹೇಳುವಂತೆ ಅವರ ಮಗಳು ತುಂಬಾನೇ ಚುರುಕು. ಗ್ರಹಿಕೆ … Continue reading ಓದಲು ಬೋರು ಎನ್ನುವ ಮಕ್ಕಳಿಗೆ ಇಲ್ಲಿದೆ ಪರಿಹಾರ…