ಜೇಮ್ಸ್ ಜಾತ್ರೆ: ಅಭಿಮಾನಿಗಳ ನಿದ್ದೆ ಕದ್ದ ಅಪ್ಪು, ಹೇಗಿತ್ತು ಮೊದಲ ದಿನದ ಭೋರ್ಗರೆತ?

ಬೆಂಗಳೂರು : ಮಾರ್ಚ್ 17 2022… ಈ ದಿನಕ್ಕೆಂದು ಇಡೀ ಕರುನಾಡೇ ಕಾದು ಕುಳಿತ್ತಿತು. ಇದಕ್ಕೆ ಕಾರಣ, ಇಂದು ಅಪ್ಪು ಅವರ ಹುಟ್ಟು ಹಬ್ಬದ ಜತೆಗೆ ಅವರು ಹೀರೋ ಆಗಿ ಕೊನೆಯ ಬಾರಿ ಕಾಣಿಸಿಕೊಂಡ ಜೇಮ್ಸ್ ಸಿನಿಮಾ ರಿಲೀಸ್ ಆಗಿದೆ. ಹಾಗಾದರೆ, ಮೊದಲ ದಿನ ಅಪ್ಪು ಸಿನಿಮಾಗೆ ಸಿಕ್ಕಾ ಪ್ರತಿಕ್ರಿಯೆ ಹೇಗಿತ್ತು…? ಜೇಮ್ಸ್ ಸಿನಿಮಾ ನೋಡಿದ ಎಲ್ಲಾ ಅಪ್ಪು ಅಭಿಮಾನಿಗಳು ಬಹುತೇಕ ಭಾವನಾತ್ಮಕವಾಗಿ ಈ ಚಿತ್ರಕ್ಕೆ ಕನೆಕ್ಟ್​ ಆಗಿದ್ದಾರೆ. ಈ ಸಿನಿಮಾದ ಕೆಲಸಗಳು ಚಾಲ್ತಿಯಲ್ಲಿರುವಾಗಲೇ ಅಪ್ಪು ಅವರು … Continue reading ಜೇಮ್ಸ್ ಜಾತ್ರೆ: ಅಭಿಮಾನಿಗಳ ನಿದ್ದೆ ಕದ್ದ ಅಪ್ಪು, ಹೇಗಿತ್ತು ಮೊದಲ ದಿನದ ಭೋರ್ಗರೆತ?