ಬೇರೆಯಾಗ್ತಿದ್ದಾರಾ ಹೇಮಾ ಮಾಲಿನಿ ಪುತ್ರಿ ಇಶಾ ಮತ್ತು ಭರತ್; ಇವರು ದೂರವಾಗುತ್ತಿರುವುದಕ್ಕೆ ಬೆಂಗಳೂರಿನಲ್ಲಿರುವ ಗರ್ಲ್ ಫ್ರೆಂಡ್ ಕಾರಣಾನಾ?

ಮುಂಬೈ: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಮತ್ತು ಡ್ರೀಮ್​​​ ಗರ್ಲ್ ಹೇಮಾ ಮಾಲಿನಿ ಅವರ ಮಗಳು ತಮ್ಮ ನಟನಾ ವೃತ್ತಿಗಿಂತ ತಮ್ಮ ವೈಯಕ್ತಿಕ ಜೀವನದಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಹೌದು, ಇತ್ತೀಚೆಗಂತೂ ಇಶಾ ಡಿಯೋಲ್ ಕುರಿತಾದ ಈ ಸುದ್ದಿ ಕೇಳಿ ಎಲ್ಲರೂ ಶಾಕ್​​​ ಆಗಿದ್ದಾರೆ. ವರದಿಗಳ ಪ್ರಕಾರ, ಇಶಾ ತನ್ನ ಪತಿ ಭರತ್ ತಖ್ತಾನಿಯಿಂದ ಬೇರೆಯಾಗಿದ್ದಾರೆ. ಪತಿ ಭರತ್‌ನಿಂದ ಬೇರೆಯಾಗುತ್ತಿದ್ದಾರಾ ಇಶಾ ಡಿಯೋಲ್? ಕೆಲವು ವರದಿಗಳ ಪ್ರಕಾರ, ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ರೆಡ್ಡಿಟ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಾಗ … Continue reading ಬೇರೆಯಾಗ್ತಿದ್ದಾರಾ ಹೇಮಾ ಮಾಲಿನಿ ಪುತ್ರಿ ಇಶಾ ಮತ್ತು ಭರತ್; ಇವರು ದೂರವಾಗುತ್ತಿರುವುದಕ್ಕೆ ಬೆಂಗಳೂರಿನಲ್ಲಿರುವ ಗರ್ಲ್ ಫ್ರೆಂಡ್ ಕಾರಣಾನಾ?