ಪಾತ್ರೆಯಲ್ಲಿ ಕುದಿಯುತ್ತಿತ್ತು ಆ ಮಾತೃ ಹೃದಯ…!

ಕೀನ್ಯಾ : ಕಿಲ್ಲರ್ ಕರೊನಾ ಜಗತ್ತಿನಾದ್ಯಂತ ರಣಕೇಕೆ ಹಾಕುತ್ತಿದ್ದು, ಲಕ್ಷಾನುಗಟ್ಟಲೆ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಜತೆಗೆ ಕೋಟ್ಯಂತರ ಕುಟುಂಬಗಳಿಗೆ ಕಿತ್ತು ತಿನ್ನುವ ಬಡತನವನ್ನೂ ಸೃಷ್ಟಿಸಿ ಅತ್ತ ಬದುಕಲೂ ಆಗದಂತೆ, ಇತ್ತ ಸಾಯಲೂ ಆಗದಂತೆ ಮಾಡಿಟ್ಟಿದೆ. ಕಡು ಬಡತನವನ್ನೇ ಜೀವನವಾಗಿಸಿಕೊಂಡ ತಾಯಿಯೊಬ್ಬಳು ಮಕ್ಕಳ ಹಸಿವು ನೀಗಿಸಲು ಪಾತ್ರೆಯಲ್ಲಿ ಕಲ್ಲುಗಳನ್ನಿಟ್ಟು ಬೇಯಿಸಿ ಆಹಾರ ತಯಾರಿಸುತ್ತಿರುವಂತೆ ನಟಿಸಿ, ಮಕ್ಕಳಿಗೆ ಸಮಾಧಾನ ಪಡಿಸುವಂಥ ಮನಕಲುಕುವ ಘಟನೆ ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಈ ಘಟನೆ ನಡೆದದ್ದು ಕೀನ್ಯಾದ ಮೊಂಬಾಸ ಪ್ರದೇಶದಲ್ಲಿ. ಈ ಕುರಿತು … Continue reading ಪಾತ್ರೆಯಲ್ಲಿ ಕುದಿಯುತ್ತಿತ್ತು ಆ ಮಾತೃ ಹೃದಯ…!