ತೂಕ ಇಳಿಸಲು ಉಪಾಹಾರ ಬಿಟ್ಟರಾಗತ್ತ ಅಥವಾ ಊಟವನ್ನೇ ಬಿಡಬೇಕಾ?

ಬೊಜ್ಜು (ಓಬೆಸಿಟಿ): ದಿನದ ಊಟವನ್ನು ಉಪಹಾರ, ಮಧ್ಯಾಹ್ನದ ಊಟ, ಸಾಯಂಕಾಲ ಲಘು ಉಪಹಾರ (ಸ್ನ್ಯಾಕ್ಸ್) ಮತ್ತು ರಾತ್ರಿ ಊಟ ಎಂದು ವಿಂಗಡಿಸಬೇಕು. ಉಪಹಾರವನ್ನು ಬಿಡುವುದರಿಂದ ತೂಕ ಹೆಚ್ಚಾಗುತ್ತದೆ. 1) ರಾತ್ರಿ ಊಟವನ್ನು ಹೆಚ್ಚು ಮಾಡುವುದರಿಂದ ಮತ್ತು ತಡವಾಗಿ ಉಂಡಷ್ಟು ತೂಕ ಹೆಚ್ಚಾಗುವುದು. 2) ಫಾಸ್ಟ್​ಫುಡ್​ನಲ್ಲಿ ಕೊಬ್ಬು ಮತ್ತು ಉಪ್ಪಿನ ಅಂಶ ಗಣನೀಯವಾಗಿ ಹೆಚ್ಚಿರುತ್ತದೆ. ನಿರಂತರ ಜಂಕ್​ಫುಡ್ ಸೇವನೆಯಿಂದ ಸೊಂಟದ ಸುತ್ತಳತೆ ಹಲವು ತಿಂಗಳಲ್ಲಿಯೇ 2-3 ಇಂಚು ಬೆಳೆಯುತ್ತದೆ. ಹುಟ್ಟುವ ಕಾಲಕ್ಕೆ ಬಹಳ ದುಂಡಾಗಿ, ಮುದ್ದಾಗಿ ಕಾಣುವ ಕೂಸುಗಳಲ್ಲಿ … Continue reading ತೂಕ ಇಳಿಸಲು ಉಪಾಹಾರ ಬಿಟ್ಟರಾಗತ್ತ ಅಥವಾ ಊಟವನ್ನೇ ಬಿಡಬೇಕಾ?