ಹಲೋ ಡಾಕ್ಟರ್: ಏನಿದು ‘ಮೆಟಾಬಾಲಿಕ್ ಸಿಂಡ್ರೋಮ್?

ಡಾ. ಜಿ.ಬಿ. ಸತ್ತೂರ ಮೆಟಾಬಾಲಿಕ್ ಸಿಂಡ್ರೋಮ್ ಅಂದರೆ ಸಾಮಾನ್ಯ ನೆಗಡಿ. ಮುಖದ ಮೇಲಿನ ಮೊಡವೆಗಳಷ್ಟು ಸಾಮಾನ್ಯವಾದುದು. ಭಾರತೀಯರಲ್ಲಿ ಪ್ರತಿಶತ 30ರಷ್ಟು ಜನರು ಇದನ್ನು ಹೊಂದಿದ್ದಾರೆ! ಇದು ಆನುವಂಶಿಕ ಕೂಡ. ಇದನ್ನು ಬೇನೆ ಎಂದು ಕರೆಯುವುದಕ್ಕಿಂತ ಹಲವಾರು ಅಪಾಯಕಾರಿ ಅಂಶಗಳ ಸಮೂಹವೇ ಈ ಸಿಂಡ್ರೋಮ್ ಎನ್ನಬಹುದು. ಈ ಮುಂದಿನ 5 ಲಕ್ಷಣಗಳ ಪೈಕಿ 3 ಅಥವಾ ಹೆಚ್ಚು ಲಕ್ಷಣಗಳು ಇದ್ದಲ್ಲಿ ಮೆಟಾಬಾಲಿಕ್ ಸಿಂಡ್ರೋಮ್ ಇದ್ದುದು ಖಚಿತಪಟ್ಟಂತೆ. 1. ಹೆಚ್ಚಿದ ನಡದ ಸುತ್ತಳತೆ: ಗಂಡಸರಲ್ಲಿ 90 ಸೆಂ.ಮೀ., ಹೆಂಗಸರಲ್ಲಿ 80 … Continue reading ಹಲೋ ಡಾಕ್ಟರ್: ಏನಿದು ‘ಮೆಟಾಬಾಲಿಕ್ ಸಿಂಡ್ರೋಮ್?