ಹಲೋ ಡಾಕ್ಟರ್ | ಕಳಚಲಿ ಮೌಢ್ಯದ ಜಾಡ್ಯ

ನಾವಿಂದು 21 ನೇ ಶತಮಾನದಲ್ಲಿದ್ದೇವೆ. ಆಧುನಿಕತೆ ಒಳಗೊಂಡ ವೈಜ್ಞಾನಿಕ ಮನೋಭಾವ ಮೈಗೂಡಿಸಿಕೊಂಡು ತಂತ್ರಜ್ಞಾನದ ಜತೆಗೆ ದಾಪುಗಾಲು ಇಡುತ್ತಿದ್ದೇವೆ. ಆದರೂ ಶ್ರಧ್ಧೆಯ ಜೊತೆಗೆ ಅಂಧ ಶ್ರಧ್ದೆಯನ್ನು ಎಲ್ಲೆಲೂ ನೋಡುತ್ತಿದ್ದೇವೆ. ಈ ಪೀಠಿಕೆ ಯಾಕೆ ಎಂದರೆ ಎರಡು ದಿನಗಳ ಹಿಂದೆ ಪಕ್ಕದ ಗಡಿ ಜಿಲ್ಲೆಯಿಂದ ಕೃಷಿಕ ದಂಪತಿಗಳು ಮಗಳನ್ನು ಕರೆದುಕೊಂಡು ನಮ್ಮಲ್ಲಿಗೆ ಬಂದಿದ್ದರು. ಅವರು ಸಣ್ಣ ರೈತರು. ಹೊಲದಲ್ಲಿ ಕೃಷಿ ಕೆಲಸವೇ ಜೀವನೋಪಾಯಕ್ಕೆ ಆಧಾರ. ಅವಪುತ್ರಿಗೆ 16 ವಯಸ್ಸು. 10ನೇ ತರಗತಿ ಪರೀಕ್ಷೆ ಬರೆದಿದ್ದಾಳೆ. ಈ ಮಧ್ಯೆ ಆಕೆಯ ವರ್ತನೆಯಲ್ಲಿ … Continue reading ಹಲೋ ಡಾಕ್ಟರ್ | ಕಳಚಲಿ ಮೌಢ್ಯದ ಜಾಡ್ಯ