ಭಾರಿ ಮಳೆಗೆ ಕೊಚ್ಚಿ ಹೋಯ್ತು ಮೋರಿ ಬದು

ಕಾರ್ಕಳ: ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ತಾಲೂಕಿನ ಬೋಳ ಗ್ರಾಮದ ಬಡಕೈಬೆಟ್ಟು ನಿವಾಸಿ ಅಶೋಕ ಶೆಟ್ಟಿ, ದಯಾನಂದ ಶೆಟ್ಟಿಯವರ ಭತ್ತದ ಗದ್ದೆಗೆ ಶಾಂಭವಿ ನದಿ ನೀರು ನುಗ್ಗಿ ನಷ್ಟ ಉಂಟಾಗಿದೆ. ಬೇಲಾಡಿ ವಂಜರಕಟ್ಟೆ ಸಂಪರ್ಕ ರಸ್ತೆಯಲ್ಲಿ ಅಳವಡಿಸಿರುವ ಹೊಳೆಬದಿ ಮೋರಿ ಬದುಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಗ್ರಾಮಸ್ಥರು, ಶಾಲಾ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಕಾಂತಾವರ ಗ್ರಾಮದ ಮದಕ-ಪಾಲಡ್ಕ ಸಂಪರ್ಕ ರಸ್ತೆ, ಕಾಂತಾವರ ತೀರ್ಥಪದವು ಸೆಂಟ್ಸ್ ಕಾಲನಿ ರಸ್ತೆಗೆ ಹಾನಿಯುಂಟಾಗಿದೆ. ಸಾಣೂರು ಗ್ರಾಮದ ರಾಧಾ ಜಿ ಪ್ರಭುರವರ … Continue reading ಭಾರಿ ಮಳೆಗೆ ಕೊಚ್ಚಿ ಹೋಯ್ತು ಮೋರಿ ಬದು