ದೇಹದ ತೂಕ ಇಳಿಸಲು ಚಿಯಾ ಬೀಜಗಳು ಸಹಕಾರಿ; ಇಲ್ಲಿದೆ ಸಂಪೂರ್ಣ ಮಾಹಿತಿ

ಚಿಯಾ ಬೀಜಗಳ ಬಗ್ಗೆ ನಾವೀಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಕೇಳಿರುತ್ತೇವೆ, ನೋಡಿರುತ್ತೇವೆ. ಈ ಕಪ್ಪು ಬಿಳುಪಿನ ಚಿಯಾ ಬೀಜಗಳು ತೂಕ ಇಳಿಕೆ ಕಾರ್ಯದಲ್ಲಿ ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ. ಈ ಸಣ್ಣ ಬೀಜಗಳನ್ನು ಫುಡಿಂಗ್‌ಗಳಿಂದ ಸ್ಮೂಥಿವರೆಗೆ ಸೇರಿಸಿ ಸೇವಿಸಬಹುದು. ಸಾಲ್ವಿಯಾ ಹಿಸ್ಟಾನಿಕಾ ಎಂಬ ಪುದೀನ ಜಾತಿಗೆ ಸೇರಿದ ಸಸ್ಯವರ್ಗದಿಂದ ಉತ್ಪಾದನೆಯಾಗುತ್ತದೆ. ನಿಮ್ಮ ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸುವುದು ತೂಕ ಇಳಿಸುವ ಕಾರ್ಯದಲ್ಲಿ ಮೊದಲ ಹೆಜ್ಜೆ ಇಟ್ಟಂತೆಯೇ ಸರಿ. ಈ ಬೀಜಗಳಲ್ಲಿರುವ ಕರಗದ ಫೈಬರ್ ಮತ್ತು ಪ್ರೋಟಿನ್ ನಿಮ್ಮ ಹೊಟ್ಟೆ … Continue reading ದೇಹದ ತೂಕ ಇಳಿಸಲು ಚಿಯಾ ಬೀಜಗಳು ಸಹಕಾರಿ; ಇಲ್ಲಿದೆ ಸಂಪೂರ್ಣ ಮಾಹಿತಿ