2022ರಲ್ಲಿ ಹೃದಯಾಘಾತಗಳ ಸಂಖ್ಯೆ 12 ರಷ್ಟು ಏರಿಕೆ: ಕೋವಿಡ್​​​​ ಪ್ರಭಾವ ಎಂದ ತಜ್ಞರು

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳ ಭಾರಿ ಏರಿಕೆಗೆ ಭಾರತ ಸಾಕ್ಷಿಯಾಗಿದ್ದು, ಈ ಅಪಾಯಕಾರಿ ಟ್ರೆಂಡ್​ಗೆ ಕೋವಿಡ್​ ಸಾಂಕ್ರಮಿಕ ಪ್ರಭಾವ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನ್ಯಾಷನಲ್​ ಕ್ರೈಂ ರೆಕಾರ್ಡ್​ ಬ್ಯೂರೋ (ಎನ್​ಸಿಆರ್​ಬಿ)​ ಪ್ರಕಾರ 2022ರಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಶೇ. 12.5% ಹೆಚ್ಚಳವಾಗಿದೆ. ಭಾರತದಲ್ಲಿ ಆಕಸ್ಮಿಕ ಅಥವಾ ಅಪಘಾತದ ಸಾವುಗಳು ಮತ್ತು ಆತ್ಮಹತ್ಯೆಗಳ ಮೇಲಿನ ಎನ್‌ಸಿಆರ್‌ಬಿಯ ಇತ್ತೀಚಿನ ಮಾಹಿತಿಯು ಒಂದು ಕಠೋರ ಚಿತ್ರಣವನ್ನೇ ತೋರಿಸಿದ್ದು, 2022ರಲ್ಲಿ 32,457 ವ್ಯಕ್ತಿಗಳು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ಸೂಚಿಸುತ್ತದೆ. ಈ … Continue reading 2022ರಲ್ಲಿ ಹೃದಯಾಘಾತಗಳ ಸಂಖ್ಯೆ 12 ರಷ್ಟು ಏರಿಕೆ: ಕೋವಿಡ್​​​​ ಪ್ರಭಾವ ಎಂದ ತಜ್ಞರು