ಕೂದಲು ತೆಳುವಾಗುವುದನ್ನು ತಡೆಯಬಹುದು; ನಿಯಂತ್ರಣಕ್ಕೆ ಇಲ್ಲಿದೆ 7 ನೈಸರ್ಗಿಕ ಎಣ್ಣೆಗಳ ಮಾಹಿತಿ

ಕೂದಲು ತೆಳುವಾಗುವುದು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಎದುರಿಸುತ್ತಿರುವ ಸಮಸ್ಯೆ. ಕೂದಲಿಗೆ ಆರೈಕೆಯ ಕೊರತೆ, ಹೀಟ್‌ಸ್ಟೈಲಿಂಗ್ ಉತ್ಪನ್ನಗಳನ್ನು ಬಳಸುವುದು, ಕಠಿಣ ರಾಸಾಯನಿಕಗಳು ಮತ್ತು ಪರಿಸರ ಮಾಲಿನ್ಯ ಕೂದಲಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದರ ಅಡ್ಡಪರಿಣಾಮವಾಗಿ ಕೂದಲು ತೆಳುವಾಗುವುದು, ತುದಿ ಒಡೆಯುವಿಕೆ ಮತ್ತು ಉದುರುವಿಕೆಯಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆದರೆ ನಮ್ಮ ಹಳೆಯ ಪದ್ಧತಿ ಅಂದರೆ ಹಿಂದೆ ಬಳಸುತ್ತಿದ್ದ ಕೆಲವು ಎಣ್ಣೆಗಳನ್ನು ಕೂದಲಿಗೆ ಹಾಗೂ ನೆತ್ತಿಗೆ ಮಸಾಜ್ ಮಾಡುವ ಮೂಲಕ ಇಂತಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎಂಬುದು … Continue reading ಕೂದಲು ತೆಳುವಾಗುವುದನ್ನು ತಡೆಯಬಹುದು; ನಿಯಂತ್ರಣಕ್ಕೆ ಇಲ್ಲಿದೆ 7 ನೈಸರ್ಗಿಕ ಎಣ್ಣೆಗಳ ಮಾಹಿತಿ