ಕಡಿಮೆ ನಿದ್ದೆಯ ಜತೆಗೆ ಹೆಚ್ಚು ನಿದ್ದೆ ಕೂಡ ಆರೋಗ್ಯಕ್ಕೆ ಹಾನಿಕಾರಕ..

ಬೆಂಗಳೂರು: ಇಂದಿನ ದಿನಗಳಲ್ಲಿ, ಕೆಟ್ಟ ಜೀವನಶೈಲಿ ಮತ್ತು ಕೆಟ್ಟ ಆಹಾರವು ನಮ್ಮ ನಿದ್ರೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ನಿದ್ರೆ ಪೂರ್ಣವಾಗುವುದಿಲ್ಲ. ಕೆಲವೊಮ್ಮೆ ನಾವು ಹೆಚ್ಚು ನಿದ್ದೆ ಮಾಡುವುದು ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದನ್ನೂ ಓದಿ: 1 ಲೀ.ಗಿಂತ ಕಡಿಮೆ ನೀರಿನ ಬಾಟಲ್‌ ಬಳಕೆ, ಉತ್ಪಾದನೆ ನಿಷೇಧ: ಈ ಹೊಸ ನಿಯಮ ಜಾರಿ ಯಾವಾಗ? PLOS ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಹೆಚ್ಚು ನಿದ್ರೆ ಖಿನ್ನತೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ ಅತಿಯಾದ ನಿದ್ದೆಯಿಂದ … Continue reading ಕಡಿಮೆ ನಿದ್ದೆಯ ಜತೆಗೆ ಹೆಚ್ಚು ನಿದ್ದೆ ಕೂಡ ಆರೋಗ್ಯಕ್ಕೆ ಹಾನಿಕಾರಕ..