ಪ್ರತಿದಿನ ಸೋಡಾ ಕುಡಿದರೆ ಏನಾಗುತ್ತದೆ?

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನರು ಸೋಡಾ ಕುಡಿಯಲು ತುಂಬಾ ಇಷ್ಟಪಡುತ್ತಿದ್ದಾರೆ. ಸೋಡಾ ಕುಡಿದರೆ ಗ್ಯಾಸ್ ಸಮಸ್ಯೆ ಬಗೆಹರಿಯುತ್ತದೆ ಎಂದು ಭಾವಿಸುತ್ತಾರೆ. ಇಷ್ಟೇ ಅಲ್ಲ, ರಾತ್ರಿ ಊಟದ ನಂತರವೂ ಸೋಡಾ ಸೇವಿಸುವ ಕೆಲವರಿದ್ದಾರೆ. ಅವರ ದಿನಚರಿಯಲ್ಲಿ ಇದೂ ಸೇರಿದೆ ಎನ್ನಬಹುದು. ಆದರೆ ಸೋಡಾ ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? ಹೌದು, ಪ್ರತಿದಿನ ಸೋಡಾ ಕುಡಿಯುವುದರಿಂದ ದೇಹದ ಮೂಳೆಗಳು ದುರ್ಬಲಗೊಳ್ಳುತ್ತವೆ. ನೀವು ಪ್ರತಿದಿನ ಸೋಡಾ ಕುಡಿಯುತ್ತಿದ್ದರೆ, ಈ ಸುದ್ದಿಯನ್ನು ಓದಿ…ಏಕೆಂದರೆ ನಿಮಗೆ ಇದುವರೆಗೆ ತಿಳಿದಿರದ ಸೋಡಾದ … Continue reading ಪ್ರತಿದಿನ ಸೋಡಾ ಕುಡಿದರೆ ಏನಾಗುತ್ತದೆ?