ಪಬ್ಲಿಕ್​ನಲ್ಲಿ ಹೊಗೆ ಬಿಡೋ ಮುನ್ನ ಎಚ್ಚರ! ಸ್ಥಳಕ್ಕೇ ಬಂದು ದಂಡ ವಿಧಿಸ್ತಾರೆ… ಜನರೇ ಫೋಟೋ ತೆಗೆದು ಆಪ್​ಗೆ ಅಪ್​ಲೋಡ್ ಮಾಡಬಹುದು

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದನ್ನು ನಿಯಂತ್ರಿಸಲು ಹೊಸ ಉಪಾಯ ಮಾಡಿರುವ ಆರೋಗ್ಯ ಇಲಾಖೆ ‘ಸ್ಟಾಪ್ ಟೊಬ್ಯಾಕೋ’ ಆಪ್ ಸಿದ್ಧಪಡಿಸಿದೆ. ಸಾರ್ವಜನಿಕವಾಗಿ ಬೀಡಿ, ಸಿಗರೇಟ್ ಸೇದುತ್ತಿರುವುದನ್ನು ಕಂಡರೆ ಜನರೇ ಫೋಟೋ ತೆಗೆದು ಆಪ್​ಗೆ ಅಪ್​ಲೋಡ್ ಮಾಡಬಹುದು. ಅದನ್ನು ಗಮನಿಸಿ ಅಧಿಕಾರಿಗಳು ಸ್ಥಳಕ್ಕೇ ಬಂದು ದಂಡ ವಿಧಿಸಲಿದ್ದಾರೆ. ಈ ವ್ಯವಸ್ಥೆ ರಾಜ್ಯಾದ್ಯಂತ ಶೀಘ್ರದಲ್ಲೇ ಜಾರಿಯಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮುನ್ನ ಎಚ್ಚರ ವಹಿಸುವುದು ಒಳಿತು…! ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಂದ ಇತರರಿಗೆ ಕಿರಿಕಿರಿ ಆಗುವುದರ ಜತೆಗೆ ಆರೋಗ್ಯದ … Continue reading ಪಬ್ಲಿಕ್​ನಲ್ಲಿ ಹೊಗೆ ಬಿಡೋ ಮುನ್ನ ಎಚ್ಚರ! ಸ್ಥಳಕ್ಕೇ ಬಂದು ದಂಡ ವಿಧಿಸ್ತಾರೆ… ಜನರೇ ಫೋಟೋ ತೆಗೆದು ಆಪ್​ಗೆ ಅಪ್​ಲೋಡ್ ಮಾಡಬಹುದು