ಈ ವಿಟಮಿನ್ ಕೊರತೆಯಿಂದ ಬಳಲುತ್ತಿರುವ ಜನರು ಬದನೆಕಾಯಿ ತಿನ್ನಬೇಕು…ಇದು ಹಲವಾರು ಪ್ರಯೋಜನಗಳನ್ನೂ ಹೊಂದಿದೆ!

ಬೆಂಗಳೂರು: ಕೆಲವರಿಗೆ ಬದನೆಕಾಯಿ ಇಷ್ಟವಾದರೆ, ಮತ್ತೆ ಕೆಲವರು ಇದರಿಂದ ದೂರ ಸರಿಯುತ್ತಾರೆ. ಆದರೆ ನಿಜ ಹೇಳಬೇಕೆಂದರೆ ಈ ತರಕಾರಿಯಲ್ಲಿ ಹೆಚ್ಚಿನ ಫೈಬರ್​​​​​ ಇದ್ದು, ದೇಹಕ್ಕೆ ಅನೇಕ ರೀತಿಯ ಪೋಷಣೆಯನ್ನು ಒದಗಿಸುತ್ತದೆ. ಇದು ಕಡಿಮೆ ಮಟ್ಟದ ಕರಗುವ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ. ಅಷ್ಟೇ ಅಲ್ಲ, ಇದು ಟೈಪ್ 2 ಮಧುಮೇಹಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಇದಲ್ಲದೆ, ಇದು ಆಕ್ಸಿಡೇಟಿವ್ ಒತ್ತಡ, ಗ್ಲೂಕೋಸ್ ಮಟ್ಟ ಮತ್ತು ಬಿಪಿಯನ್ನು ನಿರ್ವಹಿಸುವಲ್ಲಿ ಸಹಕಾರಿಯಾಗಿದ್ದು, ಅನೇಕ ಪ್ರಯೋಜನಗಳನ್ನು ಹೊಂದಿದೆ. ಆದರೆ ಮೊದಲಿಗೆ ನಾವಿಲ್ಲಿ ಬದನೆಕಾಯಿಯಲ್ಲಿ ಯಾವ ವಿಟಮಿನ್ … Continue reading ಈ ವಿಟಮಿನ್ ಕೊರತೆಯಿಂದ ಬಳಲುತ್ತಿರುವ ಜನರು ಬದನೆಕಾಯಿ ತಿನ್ನಬೇಕು…ಇದು ಹಲವಾರು ಪ್ರಯೋಜನಗಳನ್ನೂ ಹೊಂದಿದೆ!