ಮಳೆ ನೀರಿನಿಂದ ಕೂದಲು, ಚರ್ಮಕ್ಕೆ ಹೀಗೆಲ್ಲ ಆಗುತ್ತದೆ! ಮಳೆನಾ ಎಂಜಾಯ್​ ಮಾಡೋದು.. ಬಿಡುವುದು ನಿಮಗೆ ಬಿಟ್ಟಿದ್ದು

Rain

ಬೆಂಗಳೂರು: ಮಳೆಗಾಲ ಆರಂಭವಾಗಿದೆ. ಎಲ್ಲಡೆ ಭಾರಿ ಮಳೆಯಾಗುತ್ತಿದೆ. ಮಳೆಯಲ್ಲಿ  ಒದ್ದೆಯಾದರೆ ನೆಗಡಿ, ಜ್ವರ ಬರುತ್ತದೆ ಎಂದು ಹೇಳಲಾಗುತ್ತದೆ.  ಆದರೆ ಖುತುಮಾನದ ಕಾಯಿಲೆ ಮಳೆಯಿಂದ ಬರುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಮಳೆಯುಲ್ಲಿ ಒದ್ದೆಯಾಗುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ಕೂಡಾ ಇದೆ. ಈ ಕುರಿತಾಗಿ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಮಳೆ ನೀರಿನಿಂದ ಕೂದಲು, ಚರ್ಮಕ್ಕೆ ಹೀಗೆಲ್ಲ ಆಗುತ್ತದೆ! ಮಳೆನಾ ಎಂಜಾಯ್​ ಮಾಡೋದು.. ಬಿಡುವುದು ನಿಮಗೆ ಬಿಟ್ಟಿದ್ದು

ಮಳೆನೀರು ಅನೇಕ ರೀತಿಯ ಖನಿಜಗಳನ್ನು ಒಳಗೊಂಡಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವು ತುಂಬಾ ಉಪಯುಕ್ತವಾಗಿವೆ. ಮಳೆನೀರಿನಲ್ಲಿರುವ ಖನಿಜಾಂಶಗಳು ನಮ್ಮ ತ್ವಚೆಯಲ್ಲಿರುವ ಕೊಳೆ ಮತ್ತು ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತವೆ.

ಮಳೆ ನೀರಿನಿಂದ ಕೂದಲು, ಚರ್ಮಕ್ಕೆ ಹೀಗೆಲ್ಲ ಆಗುತ್ತದೆ! ಮಳೆನಾ ಎಂಜಾಯ್​ ಮಾಡೋದು.. ಬಿಡುವುದು ನಿಮಗೆ ಬಿಟ್ಟಿದ್ದು

ಮಳೆ ನೀರನ್ನು ಶೇಕರಣೆ ಮಾಡಿ. ಸರಿಯಾಗಿ ಕುದಿಸಿ ಆ ನೀರಿನಿಂದ ಸ್ನಾನ ಮಾಡಿದರೆ ಚರ್ಮ ಕಾಂತಿಯುತವಾಗುತ್ತದೆ.

ಮಳೆ ನೀರಿನಿಂದ ಕೂದಲು, ಚರ್ಮಕ್ಕೆ ಹೀಗೆಲ್ಲ ಆಗುತ್ತದೆ! ಮಳೆನಾ ಎಂಜಾಯ್​ ಮಾಡೋದು.. ಬಿಡುವುದು ನಿಮಗೆ ಬಿಟ್ಟಿದ್ದು

ಮಳೆಯಲ್ಲಿ ಒದ್ದೆಯಾಗುವುದರಿಂದ ನಮ್ಮ ಕೂದಲನ್ನು ಗಟ್ಟಿಯಾಗಿರಿಸಲು ಮಳೆನೀರಿನ ಕ್ಷಾರೀಯ ಪಿಫ್ ಸಹಾಯ ಮಾಡುತ್ತದೆ.

ಪುಟ್ಟ ಮಕ್ಕಳು ಮಳೆಯಲ್ಲಿ ಮುಳುಗಿ ಸಂತಸ ಪಡುತ್ತಾರೆ. ಹೀಗೆ ಮಾಡುವುದರಿಂದ ಸಿರೊಟೋನಿನ್ ಮತ್ತು ಎಂಡಾರ್ಫಿನ್ ಹಾರ್ಮೋನುಗಳು ಬಿಡುಗಡೆಯಾಗುತ್ತವೆ.

ಮಳೆ ನೀರಿನಿಂದ ಕೂದಲು, ಚರ್ಮಕ್ಕೆ ಹೀಗೆಲ್ಲ ಆಗುತ್ತದೆ! ಮಳೆನಾ ಎಂಜಾಯ್​ ಮಾಡೋದು.. ಬಿಡುವುದು ನಿಮಗೆ ಬಿಟ್ಟಿದ್ದು

ಮಳೆಯಲ್ಲಿ ಒದ್ದೆಯಾಗಿ ಸಂತೋಷ ಪಡುವುದರಿಂದ ನಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮನ್ನು ಶಾಂತಗೊಳಿಸುತ್ತದೆ. 

ಮಳೆ ನೀರಿನಿಂದ ಕೂದಲು, ಚರ್ಮಕ್ಕೆ ಹೀಗೆಲ್ಲ ಆಗುತ್ತದೆ! ಮಳೆನಾ ಎಂಜಾಯ್​ ಮಾಡೋದು.. ಬಿಡುವುದು ನಿಮಗೆ ಬಿಟ್ಟಿದ್ದು

ಮಳೆಯಲ್ಲಿ ಸ್ನಾನ ಮಾಡುವುದರಿಂದ ನಮ್ಮ ಮನಸ್ಸು ತುಂಬಾ ಶಾಂತವಾಗಿರುತ್ತದೆ. ಹಾಗೆಯೇ ತಣ್ಣನೆಯ ಮಳೆ ನೀರಿನಿಂದ ಮುಖ ತೊಳೆದರೆ ನಮ್ಮ ಮುಖ ಹೊಳೆಯುತ್ತದೆ.

Rain

ದಿನವಿಡೀ ಮಳೆಯಲ್ಲಿ ಕುಳಿತರೆ ಶೀತ, ಜ್ವರ ಅನಿವಾರ್ಯ. ಮಳೆಯಲ್ಲಿ ಒದ್ದೆಯಾಗುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು, ಆದ್ದರಿಂದ ಆಗಾಗ ಅದನ್ನು ಆನಂದಿಸಿ.

Share This Article

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…

ಸುಖವಾದ ನಿದ್ದೆ ಬೇಕೆಂದರೆ ಯೋಗದ ಮೊರೆಹೋಗಿ

ಪ್ರ:ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ 2-3 ತಾಸು ನಿದ್ರೆ ಬಂದರೆ ಹೆಚ್ಚು. ಸುಖನಿದ್ರೆಗಾಗಿ ಯಾವ ಯೋಗ…

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…