ಇನ್ಮುಂದೆ ಎಲ್ಲಾ ಅಡುಗೆಯಲ್ಲೂ ಶುಂಠಿ ಬಳಸಿ; ಇಲ್ಲವಾದ್ರೆ ಗಂಭೀರ ಕಾಯಿಲೆಗೆ ತುತ್ತಾಗಬೇಕಾಗುತ್ತದೆ…

ಬೆಂಗಳೂರು:   ಆಯುರ್ವೇದದಲ್ಲಿ ಶುಂಠಿಯನ್ನು ಸದ್ಗುಣಗಳ ಗಣಿ ಎಂದು ಕರೆಯಲಾಗುತ್ತದೆ. ಇದನ್ನು ಸೇವಿಸುವುದರಿಂದ ನೀವು ಅನೇಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಶುಂಠಿಯು ಕೆಲವು ಗಂಭೀರ ಕಾಯಿಲೆಗಳಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಶುಂಠಿಯಲ್ಲಿರುವ ಪೋಶಕಾಂಶ: ಕಬ್ಬಿಣ, ಕ್ಯಾಲ್ಸಿಯಂ, ಅಯೋಡಿನ್, ಕ್ಲೋರಿನ್ ಮತ್ತು ವಿಟಮಿನ್‌ಗಳಂತಹ ಅನೇಕ ಪೋಷಕಾಂಶಗಳು ನಿಮ್ಮ ದೇಹವನ್ನು ಅನೇಕ ರೋಗಗಳಿಂದ ದೂರವಿರಿಸುತ್ತದೆ. ಶುಂಠಿಯು ಯಾವ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಸೇವಿಸುವುದು ಹೇಗೆ?: ಶುಂಠಿಯನ್ನು ಸಾಮಾನ್ಯವಾಗಿ ಚಹಾಕ್ಕೆ ಸೇರಿಸುವ ಮೂಲಕ ಸೇವಿಸಲಾಗುತ್ತದೆ. ಆದರೆ ನೀವು ಹೆಚ್ಚಿನ ಪ್ರಯೋಜನಗಳನ್ನು ಬಯಸಿದರೆ, ಚಹಾದ … Continue reading ಇನ್ಮುಂದೆ ಎಲ್ಲಾ ಅಡುಗೆಯಲ್ಲೂ ಶುಂಠಿ ಬಳಸಿ; ಇಲ್ಲವಾದ್ರೆ ಗಂಭೀರ ಕಾಯಿಲೆಗೆ ತುತ್ತಾಗಬೇಕಾಗುತ್ತದೆ…