ಚಳಿಗಾಲ ಸಮೀಪಿಸುತ್ತಿದೆ ಚರ್ಮದ ಕಾಳಜಿ ವಹಿಸಲು ತೆಂಗಿನ ಎಣ್ಣೆಯ ಮಹತ್ವ ನಿಮಗೆ ತಿಳಿದಿರಲಿ…

ಇನ್ನೇನು ಚಳಿಗಾಲ ಆರಂಭವಾಗಲಿದೆ. ಹವಾಮಾನ ಬದಲಾವಣೆಯಿಂದ ದೇಹದಲ್ಲೂ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಚಳಿಗಾಲದಲ್ಲಂತೂ ತ್ವಚೆಯಲ್ಲಿ ಶುಷ್ಕತೆ, ಚರ್ಮ ಕಪ್ಪಾಗುವುದು ಮತ್ತು ತ್ವಚೆ ಬಿರುಕು ಬಿಡುವುದು, ತುಟಿ ಒಡೆಯುವುದು, ಪಾದ ಬಿರುಕು ಬಿಡುವಂತಹದ್ದು ತುಂಬಾ ಸಾಮಾನ್ಯ. ಆದರೆ, ಇವುಗಳಿಂದಾಗುವ ಕಿರಿಕಿರಿ ಸಹಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಚಳಿಗಾಲದಲ್ಲಿ ತಮ್ಮ ಚರ್ಮವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ತುಂಬಾ ಒಳ್ಳೆಯದು. ಹಾನಿಕಾರಕ ಸೂಕ್ಷ್ಮಜೀವಿಗಳ ನಾಶ ಕೊಬ್ಬರಿ ಎಣ್ಣೆಯು ಚರ್ಮವನ್ನು ಹಾನಿಕಾರಕ ಸೂಕ್ಷ್ಮಾಣುಜೀವಿಗಳಿಂದ ರಕ್ಷಿಸುತ್ತದೆ. ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ … Continue reading ಚಳಿಗಾಲ ಸಮೀಪಿಸುತ್ತಿದೆ ಚರ್ಮದ ಕಾಳಜಿ ವಹಿಸಲು ತೆಂಗಿನ ಎಣ್ಣೆಯ ಮಹತ್ವ ನಿಮಗೆ ತಿಳಿದಿರಲಿ…