VIDEO| ಮಕ್ಕಳಿಗೆ ಕಸ ಗುಡಿಸಲು ಹೇಳಿ ಚಾಪೆ ಹಾಸಿ ಮಲಗಿದ ಮುಖ್ಯೋಪಾಧ್ಯಾಯ

ಭೋಪಾಲ್​: ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಮಕ್ಕಳಿಗೆ ಪಾಠ ಮಾಡದೆ ಅವರ ಬ್ಯಾಗನ್ನು ತಲೆ ದಿಂಬು ಮಾಡಿಕೊಂಡು ನಿದ್ರಿಸುತ್ತಿರುವ ಘಟನೆ ಮಧ್ಯಪ್ರದೇಶದ ಛತ್ತರ್​ಪುರ ಜಿಲ್ಲೆಯ ಲವಕುಶ ನಗರದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮುಖ್ಯೋಪಾಧ್ಯಾಯ ಕ್ಲಾಸ್​ ರೂಮಿನಲ್ಲಿ ಮಲಗಿರುವುದು ಕಂಡು ಬಂದರೆ ಇತ್ತ ವಿದ್ಯಾರ್ಥಿಗಳು ಶಾಲೆಯ ಸ್ವಚತೆಯಲ್ಲಿ ತೊಡಗಿರುವುದು ಕಂಡು ಬರುತ್ತದೆ. ಇದನ್ನೂ ಓದಿ: ಕಾರು ಕೊಡಲಿಲ್ಲವೆಂದು ಮದುವೆಯಾದ ಎರಡೇ ಘಂಟೆಗಳಲ್ಲಿ ತಲಾಖ್​ ಛತ್ತರ್​ಪುರ ಜಿಲ್ಲೆಯ ಲವಕುಶನಗರದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಜೇಶ್​ ಕುಮಾರ್​ ಅಡ್ಜಾರಿಯಾ … Continue reading VIDEO| ಮಕ್ಕಳಿಗೆ ಕಸ ಗುಡಿಸಲು ಹೇಳಿ ಚಾಪೆ ಹಾಸಿ ಮಲಗಿದ ಮುಖ್ಯೋಪಾಧ್ಯಾಯ