ಬ್ರೆಜಿಲ್​ ವಿಮಾನ ದುರಂತ: ಮೃತರ ಸಂಖ್ಯೆ 62 ಅಲ್ಲ 63 ಆಗಬೇಕಿತ್ತು! ಕಣ್ಣೀರಿಟ್ಟ ಬದುಕುಳಿದ ಪ್ರಯಾಣಿಕ

ಬ್ರೆಜಿಲ್: ಇಲ್ಲಿನ ಸಾವೊ ಪಾಲೊ ವಿನ್ಹೆಡೊದಲ್ಲಿ 62 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡಿದ್ದು, ದುರಂತದಲ್ಲಿ ಯಾರೊಬ್ಬರು ಕೂಡ ಬದುಕುಳಿದಿಲ್ಲ. ಪ್ರಯಾಣಿಸುತ್ತಿದ್ದ 62 ಜನರು ಕೂಡ ದುರ್ಮರಣ ಹೊಂದಿದ್ದಾರೆ. ಆದ್ರೆ, ಒಬ್ಬ ವ್ಯಕ್ತಿ ಮಾತ್ರ ಏರ್​ಪೋರ್ಟ್​ನಲ್ಲಿ ದುರಂತಕ್ಕೀಡಾದ ವಿಮಾನ ಹತ್ತದೆ ಇದೀಗ ತನ್ನ ಜೀವವನ್ನು ಉಳಿಸಿಕೊಂಡ ವಿಷಯ ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದನ್ನೂ ಓದಿ: ಹುಷಾರಾಗಿರು.. ಅವನು ದುಬೈನಲ್ಲಿ ನಿನ್ನನ್ನು ಮಾರುತ್ತಾನೆ ಎಂದಿದ್ರು: ಹಳೆಯ ಘಟನೆ ನೆನೆದ ತಾಪ್ಸಿ ಪನ್ನು ವಿಮಾನ ಟೇಕ್​ಆಫ್ ಆಗಲು ಕೆಲವು ನಿಮಿಷಗಳ ಹಿಂದೆ … Continue reading ಬ್ರೆಜಿಲ್​ ವಿಮಾನ ದುರಂತ: ಮೃತರ ಸಂಖ್ಯೆ 62 ಅಲ್ಲ 63 ಆಗಬೇಕಿತ್ತು! ಕಣ್ಣೀರಿಟ್ಟ ಬದುಕುಳಿದ ಪ್ರಯಾಣಿಕ